ವಿಷ್ಣುವರ್ಧನ್​ ಹುಟ್ಟುಹಬ್ಬ: ಅಭಿಮಾನ್​ ಸ್ಟುಡಿಯೋ ಹೊರಭಾಗದಲ್ಲಿ ರಾರಾಜಿಸಿದ ವಿಷ್ಣು ಕಟೌಟ್​ಗಳು  

TV9 Digital Desk

| Edited By: Rajesh Duggumane

Updated on:Sep 18, 2022 | 8:00 AM

ಸ್ಟುಡಿಯೋದ ಹೊರಭಾಗದಲ್ಲಿ ವಿಷ್ಣು ಅವರ ಕಟೌಟ್​ಗಳನ್ನು ಹಾಕಲಾಗಿದೆ. ಈ ಮೂಲಕ ಸಾಹಸ ಸಿಂಹನನ್ನು ಫ್ಯಾನ್ಸ್ ನೆನೆಯುತ್ತಿದ್ದಾರೆ.

ಇಂದು ವಿಷ್ಣುವರ್ಧನ್ (Vishnuvardhan) ಅವರ ಜನ್ಮದಿನ. ಅವರಿಲ್ಲ ಎಂಬ ನೋವು ಯಾವಾಗಲೂ ಮಾಸುವಂತಹದ್ದಲ್ಲ. ಅಭಿಮಾನ್​ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿತ್ತು. ಈ ಕಾರಣಕ್ಕೆ ಈ ಸ್ಟುಡಿಯೋದ ಹೊರಭಾಗದಲ್ಲಿ ವಿಷ್ಣು ಅವರ ಕಟೌಟ್​ಗಳನ್ನು ಹಾಕಲಾಗಿದೆ. ಈ ಮೂಲಕ ಸಾಹಸ ಸಿಂಹನನ್ನು ಫ್ಯಾನ್ಸ್ ನೆನೆಯುತ್ತಿದ್ದಾರೆ. ವಿಷ್ಣು ಬರ್ತ್​ಡೇ ಅಂಗವಾಗಿ ಅಭಿಮಾನಿಗಳು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.

Follow us on

Click on your DTH Provider to Add TV9 Kannada