FASTag KYC Update: ನಿಮ್ಮ ಫಾಸ್ಟ್​ಟ್ಯಾಗ್ ಕೆವೈಸಿ ಅಪ್​ಡೇಟ್ ಆನ್​ಲೈನ್​ನಲ್ಲಿ ಹೀಗೆ ಮಾಡಿ

ಕಿರಣ್​ ಐಜಿ

Updated on: Feb 22, 2024 | 6:59 AM

ಫಾಸ್ಟ್​ಟ್ಯಾಗ್ ಬಳಕೆದಾರರಿಗೆ ಉಂಟಾಗುತ್ತಿರುವ ಕೆಲವೊಂದು ತೊಂದರೆಗಳು ಮತ್ತು ವಾಹನಗಳ ವಿವರ ಸೂಕ್ತ ರೀತಿಯಲ್ಲಿ ಇರಿಸಲು ಫಾಸ್ಟ್​ಟ್ಯಾಗ್ ಕೆವೈಸಿ ಅಪ್​​ಡೇಟ್ ಅನ್ನು ಕಡ್ಡಾಯ ಮಾಡಲಾಗಿದೆ. ಕೆವೈಸಿ ವಿವರ ಅಪ್​ಡೇಟ್ ಮಾಡದೇ ಇರುವವರಿಗೆ ಸಮಸ್ಯೆಯಾಗಲಿದೆ. ಫಾಸ್ಟ್​ಟ್ಯಾಗ್ ರದ್ದಾಗುವ ಸಂಭವವೂ ಇದೆ.

ನೀವು ಕಾರು ಅಥವಾ ಅದಕ್ಕಿಂತ ದೊಡ್ಡ ವಾಹನ ಮಾಲೀಕರಾಗಿದ್ದರೆ ಮತ್ತು ರಾಷ್ಟ್ರೀಯ ಹೆದ್ದಾರಿ ಮೂಲಕ ಸದಾ ಸಾಗುವವರು ಆಗಿದ್ದರೆ, ಫಾಸ್ಟ್​ಟ್ಯಾಗ್ ಬಗ್ಗೆ ತಿಳಿದಿರುತ್ತೀರಿ. ಹೆದ್ದಾರಿ ಟೋಲ್​ಗಳಲ್ಲಿ ಫಾಸ್ಟ್​ಟ್ಯಾಗ್ ಅಗತ್ಯವಾಗಿ ಬೇಕು. ಆದರೆ ಫಾಸ್ಟ್​ಟ್ಯಾಗ್ ಬಳಕೆದಾರರಿಗೆ ಉಂಟಾಗುತ್ತಿರುವ ಕೆಲವೊಂದು ತೊಂದರೆಗಳು ಮತ್ತು ವಾಹನಗಳ ವಿವರ ಸೂಕ್ತ ರೀತಿಯಲ್ಲಿ ಇರಿಸಲು ಫಾಸ್ಟ್​ಟ್ಯಾಗ್ ಕೆವೈಸಿ ಅಪ್​​ಡೇಟ್ ಅನ್ನು ಕಡ್ಡಾಯ ಮಾಡಲಾಗಿದೆ. ಕೆವೈಸಿ ವಿವರ ಅಪ್​ಡೇಟ್ ಮಾಡದೇ ಇರುವವರಿಗೆ ಸಮಸ್ಯೆಯಾಗಲಿದೆ. ಫಾಸ್ಟ್​ಟ್ಯಾಗ್ ರದ್ದಾಗುವ ಸಂಭವವೂ ಇದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.