ಹುಬ್ಬಳ್ಳಿಯಲ್ಲಿ ಒಂದೇ ಬೈಕ್ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ: ಓರ್ವನನ್ನು ಅಡ್ಡ ಮಲಗಿಸಿ ಚಾಲನೆ
ಹುಬ್ಬಳ್ಳಿಯ(Hubballi) ಗೋಕುಲ ರಸ್ತೆ ಬಳಿ ಒಂದೇ ಬೈಕ್ನಲ್ಲಿ ಐವರು ವಿದ್ಯಾರ್ಥಿಗಳು ತೆರಳುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಹೌದು, KA 25 Y5077 ನಂಬರ್ ಪ್ಲೇಟ್ವುಳ್ಳ ಬೈಕ್ನಲ್ಲಿ ಐವರಲ್ಲಿ ಓರ್ವ ಯುವಕನನ್ನು ಒತ್ತಾಯ ಪೂರ್ವಕವಾಗಿ ಅಡ್ಡ ಮಲಗಿಸಿ ಬೈಕ್ ಚಲಾಯಿಸಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ, ಏ.06: ರಾಜ್ಯದಲ್ಲಿ ಈಗಾಗಲೇ ವೀಲಿಂಗ್ ಪುಂಡರ ಹಾವಳಿಗೆ ವಾಹನ ಸವಾರರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯ(Hubballi) ಗೋಕುಲ ರಸ್ತೆ ಬಳಿ ಒಂದೇ ಬೈಕ್ನಲ್ಲಿ ಐವರು ವಿದ್ಯಾರ್ಥಿಗಳು ತೆರಳುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಹೌದು, KA 25 Y5077 ನಂಬರ್ ಪ್ಲೇಟ್ವುಳ್ಳ ಬೈಕ್ನಲ್ಲಿ ಐವರಲ್ಲಿ ಓರ್ವ ಯುವಕನನ್ನು ಒತ್ತಾಯ ಪೂರ್ವಕವಾಗಿ ಅಡ್ಡ ಮಲಗಿಸಿ ಬೈಕ್ ಚಲಾಯಿಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಹುಚ್ಚಾಟ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ