Folding iPhone: ಆ್ಯಪಲ್ ಬಿಡುಗಡೆ ಮಾಡಲಿದೆ ಫೋಲ್ಡಿಂಗ್ ಐಫೋನ್

ಕಿರಣ್​ ಐಜಿ

Updated on: Mar 02, 2024 | 7:33 AM

ದೊಡ್ಡ ಡಿಸ್​ಪ್ಲೇ ಮೂಲಕ ಟ್ಯಾಬ್ ಮಾದರಿಯಲ್ಲಿ ಫೋನ್ ಬಿಡಿಸಿ, ಅದರಲ್ಲಿ ಗೇಮ್ ಆಡುವುದು, ವಿಡಿಯೊ ವೀಕ್ಷಿಸುವುದು, ಸೋಶಿಯಲ್ ಮೀಡಿಯಾ, ಫೋಟೊಗ್ರಫಿ ಮತ್ತು ಆಫೀಸ್ ಕೆಲಸವನ್ನು ಸಲೀಸಾಗಿ ನಿರ್ವಹಿಸುತ್ತಾರೆ. ಹೀಗಿರುವಾಗ ಈಗಾಗಲೇ ಸ್ಯಾಮ್​ಸಂಗ್ ಕಂಪನಿ ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ.

ಫೋಲ್ಡಿಂಗ್ ಫೋನ್ ಎಂದರೆ ಹಲವರಿಗೆ ಅದೊಂದು ರೀತಿಯ ಕ್ರೇಜ್. ಸಣ್ಣ ಪರದೆಯ ಬದಲು, ದೊಡ್ಡ ಡಿಸ್​ಪ್ಲೇ ಮೂಲಕ ಟ್ಯಾಬ್ ಮಾದರಿಯಲ್ಲಿ ಫೋನ್ ಬಿಡಿಸಿ, ಅದರಲ್ಲಿ ಗೇಮ್ ಆಡುವುದು, ವಿಡಿಯೊ ವೀಕ್ಷಿಸುವುದು, ಸೋಶಿಯಲ್ ಮೀಡಿಯಾ, ಫೋಟೊಗ್ರಫಿ ಮತ್ತು ಆಫೀಸ್ ಕೆಲಸವನ್ನು ಸಲೀಸಾಗಿ ನಿರ್ವಹಿಸುತ್ತಾರೆ. ಹೀಗಿರುವಾಗ ಈಗಾಗಲೇ ಸ್ಯಾಮ್​ಸಂಗ್ ಕಂಪನಿ ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ಆ್ಯಪಲ್ ಕೂಡ ಹೊಸ ಮಾದರಿಯ ಫೋಲ್ಡಿಂಗ್ ಫೋನ್ ಪರಿಚಯಿಸಲು ಸಿದ್ಧತೆ ನಡೆಸಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.