'ಈ ಸುಂದರನ ಸನ್ಯಾಸಿ ಮಾಡಬಹುದೆ' ವೈರಲ್ ಹಾಡಿನ ಗಾಯಕ ಮಹದೇವಸ್ವಾಮಿ ಮಾತು ಕೇಳಿದಿರಾ

‘ಈ ಸುಂದರನ ಸನ್ಯಾಸಿ ಮಾಡಬಹುದೆ’ ವೈರಲ್ ಹಾಡಿನ ಗಾಯಕ ಮಹದೇವಸ್ವಾಮಿ ಮಾತು ಕೇಳಿದಿರಾ

ಮಂಜುನಾಥ ಸಿ.
|

Updated on: Jun 20, 2023 | 11:15 PM

Folk Singer: ಖ್ಯಾತ ಜನಪದ ಗಾಯಕ, ವೈರಲ್ ಹಾಡು ಅನ್ಯಾಯಕಾರಿ ಬ್ರಹ್ಮ ಹಾಡಿರುವ ಮಳವಳ್ಳಿ ಮಹದೇವಸ್ವಾಮಿ ಅವರ ಬಾಲ್ಯ, ಶಿಕ್ಷಣ, ಕುಟುಂಬದ ಬಗ್ಗೆ ಮಾಹಿತಿ ಇಲ್ಲಿದೆ.

‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ’ ವೈರಲ್ ಹಾಡು (Viral Song) ಹಾಡಿರುವ ಮಳವಳ್ಳಿ ಮಹದೇವಸ್ವಾಮಿ (Malavalli Mahadevaswamy) ಅವರು ಬಾಲ್ಯದಿಂದಲೂ ಹಾಡು ಹಾಡುತ್ತಾ, ಕತೆ ಹೇಳುತ್ತಾ ರಾಜ್ಯದ ಊರು-ಊರು ಸುತ್ತಿ ಭಿಕ್ಷೆ ಮಾಡಿದವರು. ಅವರ ಬಾಲ್ಯ ಹೇಗಿತ್ತು? ಅವರ ಶಿಕ್ಷಣ? ಕುಟುಂಬ ಇತ್ಯಾದಿ ವಿಷಯಗಳ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ ಕೇಳಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ