ಮಾಲೂರು ಮಾಜಿ ಶಾಸಕ ಮಂಜುನಾಥ ಗೌಡ ದೂಂಡಾವರ್ತನೆ, ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಮುಖಂಡನ ಮೇಲೆ ಹಲ್ಲೆ!
ಸಂಸದ ಮುನಿಸ್ವಾಮಿಯವರೂ ಸ್ಥಳದಲ್ಲೇ ಇದ್ದು ಮಾಜಿ ಶಾಸಕ ಮತ್ತು ಅವರ ಸಂಗಡಿಗರ ಗೂಂಡಾವರ್ತನೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪುಂಡರು ಅವರ ಮಾತಿಗೂ ಬೆಲೆ ಕೊಟ್ಟಿಲ್ಲ.
ಕೋಲಾರ: ಇಂಥ ಮುಖಂಡರಿದ್ದರೆ ಸಾಕು, ರೌಡಿಗಳು ಸಹ ಗೂಂಡಾಗಿರಿಗೆ ಗುಡ್ ಬೈ ಹೇಳಿ ಮನೆ ಸೇರಿಕೊಂಡು ಬಿಡುತ್ತಾರೆ. ಈ ವಿಡಿಯೋದಲ್ಲಿ ಮಾಲೂರಿನ ಮಾಜಿ ಶಾಸಕ ಮಂಜುನಾಥ ಗೌಡ (Manjunath Gowda) ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಮುಖಂಡರೊಬ್ಬರ (BJP leader) ಮೇಲೆ ಪೋಲಿಸರ ಸಮ್ಮುಖದಲ್ಲೇ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದು. ಈ ಘಟನೆ ಶುಕ್ರವಾರದಂದು ನಡೆದಿದೆ. ಮಾಲೂರು ಕ್ಷೇತ್ರದ ಟೇಕಲ್ (Tekal) ನಲ್ಲಿ ಬಿಜೆಪಿ ಮುಖಂಡ ಕೆಂಪೇಗೌಡ ಪ್ರತಿಮೆ ಹೊತ್ತ ವಾಹನದಲ್ಲಿ ಬರುವಾಗ ಮಂಜುನಾಥ ಹಲ್ಲೆ ನಡೆಸಿದ್ದಾರೆ. ಸಂಸದ ಮುನಿಸ್ವಾಮಿಯವರೂ ಸ್ಥಳದಲ್ಲೇ ಇದ್ದು ಮಾಜಿ ಶಾಸಕ ಮತ್ತು ಅವರ ಸಂಗಡಿಗರ ಗೂಂಡಾವರ್ತನೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪುಂಡರು ಅವರ ಮಾತಿಗೂ ಬೆಲೆ ಕೊಟ್ಟಿಲ್ಲ.
Latest Videos
![ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ](https://images.tv9kannada.com/wp-content/uploads/2025/02/pm-modi-receives-qatar-amir.jpg?w=280&ar=16:9)
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
![ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ](https://images.tv9kannada.com/wp-content/uploads/2025/02/vinay-kulkarni.jpg?w=280&ar=16:9)
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
![ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ](https://images.tv9kannada.com/wp-content/uploads/2025/02/aishwarya-gowda.jpg?w=280&ar=16:9)
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
![ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್ ಕುಲಕರ್ಣಿ ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್ ಕುಲಕರ್ಣಿ](https://images.tv9kannada.com/wp-content/uploads/2025/02/kulakrnionpolice.jpg?w=280&ar=16:9)
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್ ಕುಲಕರ್ಣಿ
![ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್ಫರ್ ಮಾಡೋದು ಬಾಕಿ: ಸಚಿವ ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್ಫರ್ ಮಾಡೋದು ಬಾಕಿ: ಸಚಿವ](https://images.tv9kannada.com/wp-content/uploads/2025/02/kh-muniyappa.jpg?w=280&ar=16:9)