AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬನಾರಸ್’ ನೋಡಿ ಜಮೀರ್ ಅಹ್ಮದ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿ

‘ಬನಾರಸ್’ ನೋಡಿ ಜಮೀರ್ ಅಹ್ಮದ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿ

TV9 Web
| Edited By: |

Updated on: Nov 04, 2022 | 8:59 PM

Share

ಝೈದ್ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಈಗ ಝೈದ್ ಖಾನ್ ಅವರ ಸಿನಿಮಾ ನೋಡಿ ಅಭಿಮಾನಿಯೋರ್ವ ಜಮೀರ್ ಅಹ್ಮದ್ ಎದುರು ಬೇಡಿಕೆ ಒಂದನ್ನು ಇಟ್ಟಿದ್ದಾರೆ.

‘ಬನಾರಸ್’ ಸಿನಿಮಾ (Banaras Movie) ಇಂದು (ನವೆಂಬರ್ 4) ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬಂದಿದೆ. ಈ ಚಿತ್ರದ ಮೂಲಕ ಜಮೀರ್ ಅಹ್ಮದ್ (Zameer Ahmed Khan) ಅವರ ಪುತ್ರ ಝೈದ್ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಝೈದ್ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಈಗ ಝೈದ್ ಖಾನ್ ಅವರ ಸಿನಿಮಾ ನೋಡಿ ಅಭಿಮಾನಿಯೋರ್ವ ಜಮೀರ್ ಅಹ್ಮದ್ ಎದುರು ಬೇಡಿಕೆ ಒಂದನ್ನು ಇಟ್ಟಿದ್ದಾರೆ.  ‘ಈ ಚಿತ್ರವನ್ನು ನಿಮ್ಮದೇ ಪಕ್ಷದ ನಾಯಕರಿಗೆ ತೋರಿಸಿ. ಅವರಿಂದ ವಿಮರ್ಶೆ ಪಡೆಯಿರಿ’ ಎಂದು ಕೋರಿದ್ದಾರೆ.

Follow Us
Web contact
Web contact

TV9 Kannada

Read More