ಅಪೋಲೋ, ಡಾ.ಅಗರ್ವಾಲ್- ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಟಿವಿ9 ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ
ವಿಶ್ವ ಆರೋಗ್ಯ ದಿನವನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಅಪೋಲೋ ಮತ್ತು ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ಹಾಗೂ ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಬೆಂಗಳೂರಿನ ಟಿವಿ9 ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, ಎಲ್ಲಾ ಸಿಬ್ಬಂದಿಗೆ ಬಿಪಿ, ,ಶುಗರ್, ಥೈರಾಡ್, ಸ್ಕಿನ್‌ಕೇರ್, ಇಸಿಜಿ, ಡೆಂಟಲ್ ಹಾಗೂ ನೇತ್ರಾ ತಪಾಸಣೆ ಮಾಡಲಾಯ್ತು. ಅಪೋಲೋ ಆಸ್ಪತ್ರೆ ಸಿಇಓಓ ಡಾ.ಯತೀಶ್ ಗೋವಿಂದಯ್ಯ, ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಉಚಿತ ತಪಾಸಣೆ ಆಯೋಜನೆ ಮಾಡಿದ್ದು, ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿ ಉತ್ಸುಕರಾಗಿ ತಮ್ಮ ಹೆಲ್ತ್ ಚೆಕ್ ಮಾಡಿಸಿಕೊಮಡರು.
ಬೆಂಗಳೂರು, (ಏಪ್ರಿಲ್ 07): ವಿಶ್ವ ಆರೋಗ್ಯ ದಿನವನ್ನು (World Health Day) ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಅಪೋಲೋ ಮತ್ತು ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ಹಾಗೂ ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಬೆಂಗಳೂರಿನ ಟಿವಿ9 ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ (free health checkup) ಆಯೋಜಿಸಲಾಗಿದ್ದು, ಎಲ್ಲಾ ಸಿಬ್ಬಂದಿಗೆ ಬಿಪಿ, ,ಶುಗರ್, ಥೈರಾಡ್, ಸ್ಕಿನ್‌ಕೇರ್, ಇಸಿಜಿ, ಡೆಂಟಲ್ ಹಾಗೂ ನೇತ್ರಾ ತಪಾಸಣೆ ಮಾಡಲಾಯ್ತು. ಅಪೋಲೋ ಆಸ್ಪತ್ರೆ ಸಿಇಓಓ ಡಾ.ಯತೀಶ್ ಗೋವಿಂದಯ್ಯ, ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಉಚಿತ ತಪಾಸಣೆ ಆಯೋಜನೆ ಮಾಡಿದ್ದು, ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿ ಉತ್ಸುಕರಾಗಿ ತಮ್ಮ ಹೆಲ್ತ್ ಚೆಕ್ ಮಾಡಿಸಿಕೊಂಡು ತಜ್ಞ ವೈದ್ಯರಿಂದ ಕೆಲ ಸಲಹೆ ಪಡೆದುಕೊಂಡರು.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
