Video: ಬಿಹಾರಕ್ಕೆ ಹೋಗಿ ಮೀನಿಗೆ ಗಾಳ ಹಾಕಿದ ರಾಹುಲ್ ಗಾಂಧಿ
ಬಿಹಾರ ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪೂರ್ವದ ಲೆನಿನ್‌ಗ್ರಾಡ್ ಎಂದು ಕರೆಯಲ್ಪಡುವ ಬೇಗುಸರಾಯ್‌ನಲ್ಲಿ ಸ್ಥಳೀಯರೊಂದಿಗೆ ಮೀನು ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಹಾರದಲ್ಲಿ ನವೆಂಬರ್ 6 ಹಾಗೂ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇಂಡಿ ಬಣದ ವಿಕಾಸಶೀಲ ಇನ್ಸಾನ್ ಪಕ್ಷ ಅಥವಾ ವಿಐಪಿ ಜೂನಿಯರ್ ಪಾಲುದಾರರಾಗಿರುವ ಮಾಜಿ ರಾಜ್ಯ ಸಚಿವ ಮುಖೇಶ್ ಸಾಹ್ನಿ ಅವರೊಂದಿಗೆ, ಕಾಂಗ್ರೆಸ್ ನಾಯಕ ದೋಣಿಯಲ್ಲಿ ಕೊಳದ ಮಧ್ಯವನ್ನು ತಲುಪಿದ್ದರು. ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಕಾಂಗ್ರೆಸ್ ನಾಯಕ ಕೊಳಕ್ಕೆ ಇಳಿದಿದ್ದರು.
ಪಾಟ್ನಾ, ನವೆಂಬರ್ 03: ಬಿಹಾರ ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪೂರ್ವದ ಲೆನಿನ್‌ಗ್ರಾಡ್ ಎಂದು ಕರೆಯಲ್ಪಡುವ ಬೇಗುಸರಾಯ್‌ನಲ್ಲಿ ಸ್ಥಳೀಯರೊಂದಿಗೆ ಮೀನು ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಹಾರದಲ್ಲಿ ನವೆಂಬರ್ 6 ಹಾಗೂ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇಂಡಿ ಬಣದ ವಿಕಾಸಶೀಲ ಇನ್ಸಾನ್ ಪಕ್ಷ ಅಥವಾ ವಿಐಪಿ ಜೂನಿಯರ್ ಪಾಲುದಾರರಾಗಿರುವ ಮಾಜಿ ರಾಜ್ಯ ಸಚಿವ ಮುಖೇಶ್ ಸಾಹ್ನಿ ಅವರೊಂದಿಗೆ, ಕಾಂಗ್ರೆಸ್ ನಾಯಕ ದೋಣಿಯಲ್ಲಿ ಕೊಳದ ಮಧ್ಯವನ್ನು ತಲುಪಿದ್ದರು. ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಕಾಂಗ್ರೆಸ್ ನಾಯಕ ಕೊಳಕ್ಕೆ ಇಳಿದಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

