Video: ಕೊಳ್ಳೇಗಾಲದಲ್ಲಿದ್ದಾರೆ ಆಯಿಲ್ ಮ್ಯಾನ್, 29 ವರ್ಷಗಳಿಂದ ಇಂಜಿನ್ ಆಯಿಲ್ ಕುಡಿದೇ ಬದುಕುತ್ತಿರುವ ವ್ಯಕ್ತಿ
ವಲ, ಚಹಾ, ಕಾಫಿ ಕುಡಿದುಕೊಂಡೇ ಬದುಕಿರುವವರನ್ನು ನೋಡಿದ್ದೇವೆ, ಇನ್ಯಾರೋ ಕೇವಲ ತರಕಾರಿಗಳನ್ನೇ ತಿಂದು ಬಂದುಕುವವರನ್ನು ಕಂಡಿದ್ದೇವೆ. ಈಗ ಕೇವಲ ಇಂಜಿನ್ ಆಯಿಲ್ ಕುಡಿದು ಬದುಕುತ್ತಿರುವ ವ್ಯಕ್ತಿ ಕೂಡ ನಮ್ಮ ಕಣ್ಣಮುಂದಿದ್ದಾರೆ. ಕೊಳ್ಳೇಗಾಲದಲ್ಲಿ ಕುಮಾರ್ ಎಂಬುವವರು ಕೇವಲ ಇಂಜಿನ್ ಆಯಿಲ್ ಕುಡಿದು ಕಳೆದ 29 ವರ್ಷಗಳಿಂದ ಬದುಕುತ್ತಿದ್ದಾರೆ.ಬೈಕ್ ಕಾರಿಗೆ ಬಳಕೆಯಾದ ಇಂಜಿನ್ ಆಯಿಲ್ ಈತನ ದಿನ ನಿತ್ಯದ ಊಟ ಉಪಹಾರವಾಗಿದೆ. ವಿಜ್ಞಾನಕ್ಕೆ ಸವಾಲಾಗಿರುವ ಮೈಸೂರು ಮೂಲದ ಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಕುಮಾರ್ ಮಾಲೆ ಧಾರಣೆ ಮಾಡಿ ಕೊಳ್ಳೇಗಾಲದಿಂದ ಶಬರಿ ಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಚಾಮರಾಜನಗರ, ಆಗಸ್ಟ್ 30: ಕೇವಲ, ಚಹಾ, ಕಾಫಿ ಕುಡಿದುಕೊಂಡೇ ಬದುಕಿರುವವರನ್ನು ನೋಡಿದ್ದೇವೆ, ಇನ್ಯಾರೋ ಕೇವಲ ತರಕಾರಿಗಳನ್ನೇ ತಿಂದು ಬಂದುಕುವವರನ್ನು ಕಂಡಿದ್ದೇವೆ. ಈಗ ಕೇವಲ ಇಂಜಿನ್ ಆಯಿಲ್ ಕುಡಿದು ಬದುಕುತ್ತಿರುವ ವ್ಯಕ್ತಿ ಕೂಡ ನಮ್ಮ ಕಣ್ಣಮುಂದಿದ್ದಾರೆ. ಕೊಳ್ಳೇಗಾಲದಲ್ಲಿ ಕುಮಾರ್ ಎಂಬುವವರು ಕೇವಲ ಇಂಜಿನ್ ಆಯಿಲ್ ಕುಡಿದು ಕಳೆದ 29 ವರ್ಷಗಳಿಂದ ಬದುಕುತ್ತಿದ್ದಾರೆ.ಬೈಕ್ ಕಾರಿಗೆ ಬಳಕೆಯಾದ ಇಂಜಿನ್ ಆಯಿಲ್ ಈತನ ದಿನ ನಿತ್ಯದ ಊಟ ಉಪಹಾರವಾಗಿದೆ. ವಿಜ್ಞಾನಕ್ಕೆ ಸವಾಲಾಗಿರುವ ಮೈಸೂರು ಮೂಲದ ಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಕುಮಾರ್ ಮಾಲೆ ಧಾರಣೆ ಮಾಡಿ ಕೊಳ್ಳೇಗಾಲದಿಂದ ಶಬರಿ ಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಕುಮಾರ್ ಹಣವಿಲ್ಲದ ಕಾರಣ ನಡೆದುಕೊಂಡೆ ಶಬರಿಮಲೆಗೆ ತೆರಳುತ್ತಿದ್ದು, ಕೊಳ್ಳೇಗಾಲದ ಜನ ಇಂಜಿನ್ ಆಯಿಲ್ ಕುಡಿದಿದ್ದು ನೋಡಿ ನಿಬ್ಬೆರಗಾಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
