ಪುನೀತ್​ ನಟನೆಯ ‘ಗಂಧದ ಗುಡಿ’ಗಾಗಿ ತಲೆ ಎತ್ತಲಿವೆ 75 ಕಟೌಟ್​; ಇಲ್ಲಿದೆ ಸಿದ್ಧತೆಯ ಝಲಕ್

| Updated By: ರಾಜೇಶ್ ದುಗ್ಗುಮನೆ

Updated on: Oct 18, 2022 | 8:51 PM

ಪುನೀತ್ ದೊಡ್ಡ ಪರದೆಯಲ್ಲಿ ಕೊನೆಯ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕಾರಣಕ್ಕೆ ಫ್ಯಾನ್ಸ್​ ಎಮೋಷನಲ್ ಆಗಿ ಕನೆಕ್ಟ್​ ಆಗಿದ್ದಾರೆ. ಆ ದಿನ ಪುನೀತ್ ಅವರ 75 ಕಟೌಟ್ ತಲೆ ಎತ್ತಲಿದೆ. ಅದರ ಝಲಕ್ ಇಲ್ಲಿದೆ.   

ಪುನೀತ್ ರಾಜ್​ಕುಮಾರ್ (Puneeth Rajkumar) ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ದಿನವನ್ನು ಹಬ್ಬದ ರೂಪದಲ್ಲಿ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ. ಪುನೀತ್ ದೊಡ್ಡ ಪರದೆಯಲ್ಲಿ ಕೊನೆಯ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕಾರಣಕ್ಕೆ ಫ್ಯಾನ್ಸ್​ ಎಮೋಷನಲ್ ಆಗಿ ಕನೆಕ್ಟ್​ ಆಗಿದ್ದಾರೆ. ಆ ದಿನ ಪುನೀತ್ ಅವರ 75 ಕಟೌಟ್ ತಲೆ ಎತ್ತಲಿದೆ. ಅದರ ಝಲಕ್ ಇಲ್ಲಿದೆ.

Follow us on