ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ಆದರೆ ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ

ಮಂಜುನಾಥ ಸಿ.
|

Updated on: Sep 07, 2024 | 11:09 PM

Ganesha Festival: ದರ್ಶನ್ ತೂಗುದೀಪ ಇರುವ ಬಳ್ಳಾರಿ ಕೇಂದ್ರ ಜಾರಾಗೃಹದಲ್ಲಿ ಇಂದು ಗಣೇಶ ಹಬ್ಬ ಆಚರಣೆ ಮಾಡಲಾಗಿದೆ. ಆದರೆ ದರ್ಶನ್​ಗೆ ಗಣೇಶನ ದರ್ಶನದ ಭಾಗ್ಯ ದೊರೆತಿಲ್ಲ. ಆದರೆ ಪ್ರಸಾದ ಮಾತ್ರ ಸಿಕ್ಕಿದೆ.