ಡಿಫೆಂಡರ್, ವೋಲ್ವೋ; ರಕ್ಷ್ ಕಾರ್ ಕಲೆಕ್ಷನ್ ಹೇಗಿದೆ ನೋಡಿ
ಗಟ್ಟಿಮೇಳ ಧಾರಾವಾಹಿ ಮೂಲಕ ರಕ್ಷ್ ಅವರು ಫೇಮಸ್ ಆದರು. ಅವರು ತಮ್ಮ ಕಾರ್ ಕಲೆಕ್ಷನ್ ಫೋಟೋನ ಹಂಚಿಕೊಂಡಿದ್ದಾರೆ. ಆಯುಧ ಪೂಜೆ ಸಮಯದಲ್ಲಿ ಅವರು ಪೂಜೆ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆಯುವಂತೆ ಇದೆ. ಅವರ ಕಾರ್ ಕಲೆಕ್ಷನ್ ವಿಡಿಯೋ ಇಲ್ಲಿದೆ ನೋಡಿ.
‘ಗಟ್ಟಿಮೇಳ’ ಮೂಲಕ ಜನಪ್ರಿಯತೆ ಪಡೆದ ರಕ್ಷ್ ಅವರು ಈಗ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅವರು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈಗ ಆಯುಧ ಪೂಜೆ ಸಮಯದಲ್ಲಿ ಅವರು ತಮ್ಮ ಕಾರುಗಳಿಗೆ ಪೂಜೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅವರ ಕಾರ್ ಕಲೆಕ್ಷನ್ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

