ಗುಹಾ ದೇವಾಲಯ: ಕಲ್ಲು ಬಂಡೆಗಳ ಮಧ್ಯೆ ಕಿರಿದಾದ ಕಿಂಡಿಯಲ್ಲಿ ನುಸುಳುತ್ತಾ ಸಾಗಿದ್ರೆ ಸಿಗುತ್ತೆ ಶಿವನ ರಹಸ್ಯ ಸನ್ನಿಧಿ!
ಕಲ್ಲು ಬಂಡೆಗಳ ಮಧ್ಯೆ ಕಿರಿದಾದ ಕಿಂಡಿಯಲ್ಲಿ ನುಸುಳುತ್ತಾ ಸಾಗಿದ್ರೆ ಸಿಗುತ್ತೆ ಶಿವನ ರಹಸ್ಯ ಸನ್ನಿಧಿ! ನಮ್ಮ ಪ್ರಕೃತಿಯಲ್ಲಿ ಅದೇನೇನು ಅಚ್ಚರಿಗಳು ಅಡಗಿವೆಯೋ, ಅದೇನೇನು ಮಾಯೆಗಳಿವೆಯೋ ಊಹೆ ಮಾಡೋಕೂ ಆಗಲ್ಲ. ಪ್ರತಿನಿತ್ಯ ಒಂದಲ್ಲಾ ಒಂದು ಅಚ್ಚರಿಗಳು ಗೋಚರವಾಗ್ತಾನೇ ಇರ್ತವೆ.
Loading...
Unable to load recommendations.
Follow Us

