ಎಲ್ಲೆಂದರಲ್ಲಿ ಕಸ ಎಸೆಯೋ ಬೆಂಗಳೂರಿಗರೇ ಹುಷಾರ್! ಮನೆಗೇ ಬಂದು ಹಾಕ್ತಾರೆ ಫೈನ್

Updated on: Oct 20, 2025 | 12:41 PM

ಬೆಂಗಳೂರು ನಗರದಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಸುವವರ ವಿರುದ್ಧ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆನ್ಲೈನ್ ಆರ್ಡರ್ ಕವರ್ ಸಹಿತ ಎಲ್ಲೆಂದರಲ್ಲಿ ಎಸೆದ ಜನರ ಮನೆ ವಿಳಾಸವನ್ನು ಕವರ್​ನಲ್ಲಿರುವ ವಿಳಾಸದಿಂದ ಪತ್ತೆಹಚ್ಚಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಅಧಿಕಾರಿಗಳು, ಮನೆಗೆ ಬಂದು 500 ರಿಂದ 2 ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿದಿನ 20 ಕ್ಕೂ ಹೆಚ್ಚು ಮಂದಿಗೆ ಇಂತಹ ದಂಡ ವಿಧಿಸಲಾಗುತ್ತಿದೆ.

ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು ನಗರದಲ್ಲಿ ರಸ್ತೆ ಬದಿಯಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯುವವರ  ವಿರುದ್ಧ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆನ್ಲೈನ್ ಆರ್ಡರ್ ಕವರ್ ಸಹಿತ ಎಲ್ಲೆಂದರಲ್ಲಿ ಎಸೆದ ಜನರ ಮನೆ ವಿಳಾಸವನ್ನು ಕವರ್​ನಲ್ಲಿರುವ ವಿಳಾಸದಿಂದ ಪತ್ತೆಹಚ್ಚಿರುವ  ಅಧಿಕಾರಿಗಳು, ಮನೆಗೆ ಬಂದು 500 ರಿಂದ 2 ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿದಿನ 20 ಕ್ಕೂ ಹೆಚ್ಚು ಮಂದಿಗೆ ಇಂತಹ ದಂಡ ವಿಧಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ