‘ಶಿವ 143’: ಅಳಿಯನ ಮೊದಲ ಸಿನಿಮಾ ನೋಡಿ ಪ್ರತಿಕ್ರಿಯೆ ತಿಳಿಸಿದ ಗೀತಾ ಶಿವರಾಜ್​ಕುಮಾರ್​

Geetha Shivarajkumar | Shiva 143: ಧೀರೇನ್​ ರಾಮ್​ಕುಮಾರ್​ ಅವರಿಗೆ ‘ಶಿವ 143’ ಮೊದಲ ಸಿನಿಮಾ. ಅವರ ಚೊಚ್ಚಲ ಪ್ರಯತ್ನಕ್ಕೆ ಗೀತಾ ಶಿವರಾಜ್​ಕುಮಾರ್​ ಮೆಚ್ಚುಗೆ ಸೂಚಿಸಿದ್ದಾರೆ.

TV9kannada Web Team

| Edited By: Madan Kumar

Aug 28, 2022 | 6:32 PM

ಅಣ್ಣಾವ್ರ ಕುಟುಂಬದ ಕುಡಿ ಧೀರೇನ್​ ರಾಮ್​ಕುಮಾರ್​ (Dheeren Ramkumar) ನಟನೆಯ ‘ಶಿವ 143’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಧೀರೇನ್​ ಮತ್ತು ಮಾನ್ವಿತಾ ಕಾಮತ್​ ಜೋಡಿಯಾಗಿ ನಟಿಸಿದ್ದಾರೆ. ತುಂಬ ರಗಡ್​ ಆಗಿ ಚಿತ್ರ ಮೂಡಿಬಂದಿದೆ. ತಮ್ಮ ಕುಟುಂಬದ ಹೊಸ ಹೀರೋಗೆ ದೊಡ್ಮನೆಯವರು ಬೆಂಬಲ ಸೂಚಿಸುತ್ತಿದ್ದಾರೆ. ಅಳಿಯನ ಚಿತ್ರವನ್ನು ಕಂಡು ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರು ಖುಷಿಪಟ್ಟಿದ್ದಾರೆ. ಶಿವರಾಜ್​ಕುಮಾರ್​ ಜೊತೆ ಅವರು ಸಿನಿಮಾ ವೀಕ್ಷಿಸಿದ್ದಾರೆ. ‘ಶಿವ 143’ (Shiva 143) ಚಿತ್ರದ ಬಗ್ಗೆ ಗೀತಕ್ಕೆ ಹೇಳಿದ್ದೇನು? ಅವರಿಗೆ ಯಾವೆಲ್ಲ ಅಂಶಗಳು ಇಷ್ಟು ಆಯ್ತು? ಈ ವಿಡಿಯೋದಲ್ಲಿದೆ ಉತ್ತರ.

Follow us on

Click on your DTH Provider to Add TV9 Kannada