GIFT TAX: ಉಡುಗೊರೆ ಮೇಲೆ ತೆರಿಗೆ ಹೇಗೆ ನಿರ್ಧಾರವಾಗುತ್ತದೆ ಗೊತ್ತಾ..! ಇಲ್ಲಿದೆ ಉಪಯುಕ್ತ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2022 | 7:34 AM

ಮುಂದಿನ ಬಾರಿ ನೀವು ಯಾರಿಂದಲಾದರೂ ದುಬಾರಿ ಉಡುಗೊರೆ ಪಡೆದರೆ, ತೆರಿಗೆ ದೃಷ್ಟಿಯಿಂದ ಅದು ಹೆಚ್ಚಿನ ಬೆಲೆಯದಲ್ಲ ಎಂದು ಖಾತ್ರಿ ಪಡಿಸಿಕೊಳ್ಳಿ.

ಸಂಬಂಧಿಕರು ಉಡುಗೊರೆಗಳನ್ನು ನೀಡುವುದು ಸರ್ವೆ ಸಾಮಾನ್ಯ, ಆದರೆ ಇದು ತೆರೆಗೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದು ನಿಮಗೆ ತಿಳಿದಿದಿಯೇ? ಉಡುಗೊರೆ ಮೇಲೆ ತೆರಿಗೆ (GIFT TAX) ಹೇಗೆ ವಿಧಿಸಲಾಗುತ್ತೆ ಎಂಬುವುದು ನಿಮಗೆ ಗೊತ್ತಾ? ಒಂದು ಹಣಕಾಸು ವರ್ಷದಲ್ಲಿ 50, ಸಾವಿರ ರೂ, ವರೆಗಿನ ಉಡುಗರೆಗೆ ನೀವು ತೆರಿಗೆ ಪಾವತಿಸಬೇಕಿಲ್ಲ. ಒಂದು ವೇಳೆ ಉಡುಗೊರೆಯ ಬೆಲೆ 50 ಸಾವಿರ ರೂ. ದಾಟಿದರೆ ನೀವು ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತೆ. ಮುಂದಿನ ಬಾರಿ ನೀವು ಯಾರಿಂದಲಾದರೂ ದುಬಾರಿ ಉಡುಗೊರೆ ಪಡೆದರೆ, ತೆರಿಗೆ ದೃಷ್ಟಿಯಿಂದ ಅದು ಹೆಚ್ಚಿನ ಬೆಲೆಯದಲ್ಲ ಎಂದು ಖಾತ್ರಿ ಪಡಿಸಿಕೊಳ್ಳಿ.

ಇದನ್ನೂ ಓದಿ:

Mental stress: ಮಾನಸಿಕ ಒತ್ತಡ ಕಡೆಮೆ ಮಾಡುವುದು ಹೇಗೆ..! ಇಲ್ಲಿದೆ ಸರಳ ಟಿಪ್ಸ್

IND vs NZ: ಟಾಸ್ ಗೆದ್ದ ಭಾರತ: ನ್ಯೂಜಿಲೆಂಡ್​ಗೆ ಆರಂಭದಲ್ಲೇ ಶಾಕ್ ನೀಡಿದ ಮಿಥಾಲಿ ಪಡೆ

Published on: Mar 10, 2022 07:31 AM