Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣದ ವಿಚಾರದಲ್ಲಿ ಲೀಲಾವತಿ ಎಲ್ಲರಿಗೂ ಮಾದರಿ; ಗಿರಿಜಾ ಲೋಕೇಶ್ ವಿವರಿಸಿದ್ದು ಹೀಗೆ

ಹಣದ ವಿಚಾರದಲ್ಲಿ ಲೀಲಾವತಿ ಎಲ್ಲರಿಗೂ ಮಾದರಿ; ಗಿರಿಜಾ ಲೋಕೇಶ್ ವಿವರಿಸಿದ್ದು ಹೀಗೆ

ರಾಜೇಶ್ ದುಗ್ಗುಮನೆ
|

Updated on: Jun 01, 2023 | 11:00 AM

ಲೀಲಾವತಿ ಅವರಿಗೆ ವಯೋಸಹಜ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ, ಎದ್ದು ನಡೆದಾಡುವುದು ಕೂಡ ಕಷ್ಟ. ಅವರನ್ನು ಚಿತ್ರರಂಗದ ಹಿರಿಯ ಕಲಾವಿದರು ಭೇಟಿ ಮಾಡಿದ್ದಾರೆ.

ಹಿರಿಯ ನಟಿ ಲೀಲಾವತಿ (Leelavathi) ಅವರು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಮಗ ವಿನೋದ್ ರಾಜ್ ಜೊತೆ ವಾಸವಾಗಿದ್ದಾರೆ. ಅವರಿಗೆ ವಯೋಸಹಜ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ, ಎದ್ದು ನಡೆದಾಡುವುದು ಕೂಡ ಕಷ್ಟ. ಅವರನ್ನು ಚಿತ್ರರಂಗದ ಹಿರಿಯ ಕಲಾವಿದರು ಭೇಟಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಗಿರಿಜಾ ಲೋಕೇಶ್ (Girija Lokesh),ಲೀಲಾವತಿ ಅವರು ತಾವು ದುಡಿದ ಹಣವನ್ನು ಕೂಡಿಟ್ಟರು. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಎಲ್ಲರಿಗೂ ಮಾದರಿ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ