Yogaraj Bhat: ‘ಹೆಂಡ್ತಿ ಪ್ಯಾಂಟ್​ ಹಾಕ್ಕೊಂಡು ಬರ್ತಾರೆ ಯೋಗರಾಜ್​ ಭಟ್​’; ವೇದಿಕೆ ಮೇಲೆ ಗಣೇಶ್ ವಿವರಿಸಿದ ಫನ್ನಿ ಘಟನೆ

Gaalipata 2 Success Meet: ಅದ್ದೂರಿಯಾಗಿ ‘ಗಾಳಿಪಟ 2’ ಚಿತ್ರದ ಸಕ್ಸಸ್​ ಮೀಟ್​ ಮಾಡಲಾಗಿದೆ. ಈ ವೇಳೆ ಯೋಗರಾಜ್​ ಭಟ್​ ಬಗ್ಗೆ ಗಣೇಶ್​ ಮಾತನಾಡಿದ್ದಾರೆ.

Yogaraj Bhat: ‘ಹೆಂಡ್ತಿ ಪ್ಯಾಂಟ್​ ಹಾಕ್ಕೊಂಡು ಬರ್ತಾರೆ ಯೋಗರಾಜ್​ ಭಟ್​’; ವೇದಿಕೆ ಮೇಲೆ ಗಣೇಶ್ ವಿವರಿಸಿದ ಫನ್ನಿ ಘಟನೆ
| Updated By: ಮದನ್​ ಕುಮಾರ್​

Updated on:Aug 18, 2022 | 1:21 PM

ನಟ ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್​ ಭಟ್​ (Yogaraj Bhat) ನಡುವಿನ ಗೆಳತನ ಹಲವು ವರ್ಷಗಳದ್ದು. ಚಿತ್ರರಂಗದಲ್ಲಿ ಇಬ್ಬರೂ ಜೊತೆಜೊತೆಯಲ್ಲಿ ಸಾಗಿ ಬಂದಿದ್ದಾರೆ. ‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರದಲ್ಲಿ ಯಶಸ್ಸು ಕಂಡಿದ್ದ ಅವರು ‘ಗಾಳಿಪಟ 2’ (Gaalipata 2) ಚಿತ್ರದ ಮೂಲಕವೂ ಗೆದ್ದು ಬೀಗಿದ್ದಾರೆ. ಸಕ್ಸಸ್​ ಮೀಟ್​ ವೇದಿಕೆಯಲ್ಲಿ ಗಣೇಶ್​ ಕಾಮಿಡಿ ಕಿಕ್​ ನೀಡಿದ್ದಾರೆ. ‘ಯೋಗರಾಜ್​ ಭಟ್​ ಒಂದು ಕಾಲಿಗೆ ಶೂ, ಇನ್ನೊಂದು ಕಾಲಿಗೆ ಚಪ್ಪಲಿ ಹಾಕ್ಕೊಂಡು ಬರ್ತಾರೆ. ಒಮ್ಮೆ ಅವರ ಪತ್ನಿಯ ಜೀನ್ಸ್​ ಪ್ಯಾಂಟ್​ ಹಾಕ್ಕೊಂಡು ಬಂದಿದ್ದರು. ನೋಡಿ ನಂಗೆ ಶಾಕ್​ ಆಯ್ತು. ದಯವಿಟ್ಟು ಲಂಗ, ಚೂಡಿದಾರ್​ ಹಾಕ್ಕೊಂಡು ಬರಬೇಡಿ ಸರ್​’ ಎಂದು ಕಾಲೆಳೆದರು ಗಣೇಶ್​.

Published On - 1:21 pm, Thu, 18 August 22

Follow us
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ

Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ

ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ

ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?

ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು

ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು

ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ

ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ

ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್

ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು