Google Pay UPI: ಗೂಗಲ್ ಪೇ ಯುಪಿಐ ಲೈಟ್​ನಲ್ಲಿ ಪಿನ್ ಇಲ್ಲದೇ ಹಣ ಪಾವತಿಸಿ

ಕಿರಣ್​ ಐಜಿ

Updated on: Jul 16, 2023 | 8:39 AM

₹200 ಒಳಗಿನ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದಾಗಿದೆ. ಯುಪಿಐ ಲೈಟ್​ನಲ್ಲಿ ಸಣ್ಣ ಮೊತ್ತದ ಹಣದ ವಹಿವಾಟು ಮಾತ್ರ ಸಾಧ್ಯ. ನೀವು ₹200 ವರೆಗಿನ ವಹಿವಾಟು ಮಾಡಬಹುದು. ಗೂಗಲ್ ಪೇನಲ್ಲಿ ಕೂಡ ಯುಪಿಐ ಲೈಟ್ ಬಳಸುವುದು ಹೇಗೆ? ವಿವರ ಇಲ್ಲಿದೆ..

ಎನ್​ಪಿಸಿಐ ರೂಪಿಸಿರುವ ಯುಪಿಐ ಲೈಟ್ ಫೀಚರ್ ಪೇಟಿಎಂ, ಫೋನ್​ಪೇ ಬಳಿಕ ಇದೀಗ ಗೂಗಲ್ ಪೇಗೂ ಬಂದಿದೆ. ಯುಪಿಐ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೆ ಸುಲಭವಾಗಿ ಸಣ್ಣ ಹಣದ ವಹಿವಾಟು ನಡೆಸಲು ಯುಪಿಐ ಲೈಟ್ ಅನುಕೂಲವಾಗಿದೆ. ಬ್ಯಾಂಕ್ ಸರ್ವರ್ ಕೆಲಸ ಮಾಡುತ್ತಿಲ್ಲ ಎಂದು ಚಿಂತೆ ಪಡುವ ಅವಶ್ಯಕತೆ ಇಲ್ಲದೇ ₹200 ಒಳಗಿನ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದಾಗಿದೆ. ಯುಪಿಐ ಲೈಟ್​ನಲ್ಲಿ ಸಣ್ಣ ಮೊತ್ತದ ಹಣದ ವಹಿವಾಟು ಮಾತ್ರ ಸಾಧ್ಯ. ನೀವು ₹200 ವರೆಗಿನ ವಹಿವಾಟು ಮಾಡಬಹುದು. ಗೂಗಲ್ ಪೇನಲ್ಲಿ ಕೂಡ ಯುಪಿಐ ಲೈಟ್ ಬಳಸುವುದು ಹೇಗೆ? ವಿವರ ಇಲ್ಲಿದೆ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.