Google Photos: ಗೂಗಲ್ ಫೋಟೋಗೆ ಉಚಿತ AI-ಚಾಲಿತ ಎಡಿಟಿಂಗ್ ಟೂಲ್

Google Photos: ಗೂಗಲ್ ಫೋಟೋಗೆ ಉಚಿತ AI-ಚಾಲಿತ ಎಡಿಟಿಂಗ್ ಟೂಲ್

ಕಿರಣ್​ ಐಜಿ
|

Updated on: Apr 28, 2024 | 7:18 AM

ಗೂಗಲ್​​​ ಫೋಟೋ ಹೊಸದಾಗಿ AI-ಚಾಲಿತ ಮ್ಯಾಜಿಕ್ ಎಡಿಟರ್​​​ನಂತಹ ವೈಶಿಷ್ಟ್ಯಗಳನ್ನು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್‌ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ಗೂಗಲ್ ಫೋಟೊ ಆ್ಯಪ್ ಬಳಸುವವರಿಗೆ ಲಭ್ಯವಾಗಲಿದೆ.

ಸ್ಮಾರ್ಟ್​ಫೋನ್ ಮೂಲಕ ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಲು ಎಡಿಟಿಂಗ್ ಟೂಲ್​​ಗಳು ಸಹಾಯ ಮಾಡುತ್ತವೆ. ಗೂಗಲ್​​​ ಫೋಟೋ ಹೊಸದಾಗಿ AI-ಚಾಲಿತ ಮ್ಯಾಜಿಕ್ ಎಡಿಟರ್​​​ನಂತಹ ವೈಶಿಷ್ಟ್ಯಗಳನ್ನು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್‌ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ಗೂಗಲ್ ಫೋಟೊ ಆ್ಯಪ್ ಬಳಸುವವರಿಗೆ ಲಭ್ಯವಾಗಲಿದೆ. ಈ ಮೂಲಕ ನೀವು ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬಹುದಾಗಿದೆ.