Gorilla Glass: ನಿಮ್ಮ ಸ್ಮಾರ್ಟ್​ಫೋನ್​ಗೆ ಸ್ಕ್ರೀನ್ ಗಾರ್ಡ್ ಹಾಕಿಸಿದ್ದೀರಾ? ಗೊರಿಲ್ಲಾ ಗ್ಲಾಸ್ ಎಂದರೇನು?

|

Updated on: Jan 18, 2024 | 5:18 PM

ಡಿಸ್​ಪ್ಲೇಗೆ ಗೊರಿಲ್ಲಾ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಷನ್, ಡಿಸ್​ಪ್ಲೇ ಟ್ಯಾಂಪರ್ ಗ್ಲಾಸ್ ಹಾಕಿಸಿದರೆ ಡಿಸ್​ಪ್ಲೇ ಸುರಕ್ಷಿತವಾಗಿರುತ್ತದೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಗೊರಿಲ್ಲಾ ಗ್ಲಾಸ್ ಹಾಕಿಸುವುದು ಅಗತ್ಯ. ಗೊರಿಲ್ಲಾ ಗ್ಲಾಸ್ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಸ್ಮಾರ್ಟ್​ಫೋನ್​ನಲ್ಲಿ ಡಿಸ್​ಪ್ಲೇ ಎನ್ನುವುದು ತುಂಬಾ ಇಂಪಾರ್ಟೆಂಟ್. ಡಿಸ್​ಪ್ಲೇ ಕೆಟ್ಟು ಹೋದರೆ, ಅದನ್ನು ಬದಲಾಯಿಸಲು ಇಲ್ಲವೇ ರಿಪೇರಿ ಮಾಡಲು ಬಹಳಷ್ಟು ವೆಚ್ಚವಾಗುತ್ತದೆ. ಅದರ ಬದಲು, ಡಿಸ್​ಪ್ಲೇಗೆ ಗೊರಿಲ್ಲಾ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಷನ್, ಡಿಸ್​ಪ್ಲೇ ಟ್ಯಾಂಪರ್ ಗ್ಲಾಸ್ ಹಾಕಿಸಿದರೆ ಡಿಸ್​ಪ್ಲೇ ಸುರಕ್ಷಿತವಾಗಿರುತ್ತದೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಗೊರಿಲ್ಲಾ ಗ್ಲಾಸ್ ಹಾಕಿಸುವುದು ಅಗತ್ಯ. ಗೊರಿಲ್ಲಾ ಗ್ಲಾಸ್ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.