‘ಇನ್ಮೇಲೆ ಫ್ರೆಂಡ್​ಶಿಪ್ ಇಲ್ಲ, ಮೋಕ್ಷಿತಾ ಹೇಳಿದ್ದು ಸರಿ, ನೀವು ನಾನೊಂದುಕೊಂಡಂತಿಲ್ಲ’; ಮಂಜು ಜೊತೆಗಿನ ಗೆಳೆತನ ಕಟ್ ಮಾಡಿದ ಗೌತಮಿ

|

Updated on: Dec 11, 2024 | 7:53 AM

‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವಾಗ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದು ಈಗ ರಿಪೀಟ್ ಆಗಿದೆ. ಮಂಜು ಹಾಗೂ ಗೌತಮಿ ಮಧ್ಯೆ ಕಿತ್ತಾಟ ನಡೆದಿದೆ. ಗೌತಮಿ ಈ ವಾರದ ಕ್ಯಾಪ್ಟನ್ ಆಗಿದ್ದರು. ಆದರೆ, ಡಾಮಿನೇಷನ್ ನಡೆಯುತ್ತಿದ್ದುದು ಮಂಜು ಅವರಿಂದ. ಇದು ಗೌತಮಿ ಗಮನಕ್ಕೆ ಬಂದಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಹಾಗೂ ಮಂಜು ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ ಅದು ಈಗ ಮುರಿದುಬಿದ್ದಿದೆ. ಗೌತಮಿ ಈ ವಾರದ ಕ್ಯಾಪ್ಟನ್ ಆಗಿದ್ದರು. ಆದರೆ, ಡಾಮಿನೇಷನ್ ನಡೆಯುತ್ತಿದ್ದುದು ಮಂಜು ಅವರಿಂದ. ಇದು ಗೌತಮಿ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರು ಮಂಜು ಜೊತೆಗಿನ ಗೆಳೆತನ ಕೊನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 11, 2024 07:52 AM