ಹನುಮಂತಗೆ ಈ ವ್ಯಕ್ತಿಯನ್ನು ಭೇಟಿ ಆಗುವ ಬಯಕೆ; ಈಡೇರುತ್ತಾ ಆಸೆ?
‘ಬಿಗ್ ಬಾಸ್’ ಪೂರ್ಣಗೊಂಡರೂ ಅದರ ಬಗ್ಗೆ ಇರುವ ಚರ್ಚೆಗಳು ನಿಂತಿಲ್ಲ. ಹನುಮಂತ ಅವರು ದೊಡ್ಮನೆಯ ವಿನ್ನರ್ ಎನಿಸಿಕೊಂಡಿದ್ದಾರೆ. ಈಗ ಅವರ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಒಂದು ಮಹದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಅದೇನು? ಅವರ ಆಸೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಂಡಿದ್ದು, ಹನುಮಂತ ಅವರು ವಿನ್ ಆಗಿದ್ದಾರೆ. ಈಗ ಹನುಮಂತ, ತ್ರಿವಿಕ್ರಂ ಹಾಗೂ ರಜತ್ ಅವರು ಬಿಗ್ ಬಾಸ್ಗೆ ಸಂಬಂಧಿಸಿದಂತೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ‘ಬಿಗ್ ಬಾಸ್ ಆದೇಶ ನೀಡುವ ವ್ಯಕ್ತಿಯನ್ನು ಭೇಟಿ ಮಾಡಬೇಕು’ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.