Hasanamba Darshan Live: ಹಾಸನಾಂಬ ದೇವಿ ದರ್ಶನ​​ ಲೈವ್​

Hasanamba Darshan Live: ಹಾಸನಾಂಬ ದೇವಿ ದರ್ಶನ​​ ಲೈವ್​

ವಿವೇಕ ಬಿರಾದಾರ
|

Updated on:Oct 25, 2024 | 9:50 AM

ಗುರುವಾರ (ಅಕ್ಟೋಬರ್​ 24) ರಂದು ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು. ಶುಕ್ರವಾರ (ಅಕ್ಟೋಬರ್​ 25)ರಿಂದ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಿನಿಂದ 10 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ. ಈಗಾಗಲೆ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

ಅಶ್ವಯುಜ ಮಾಸದ ಅಷ್ಟಮಿಯ ದಿನ ಗುರುವಾರ (ಅಕ್ಟೋಬರ್​ 24) ರಂದು ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು. ಶುಕ್ರವಾರ (ಅಕ್ಟೋಬರ್​ 25)ರಿಂದ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಿನಿಂದ 10 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ. ಈಗಾಗಲೆ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಹಾಸನಾಂಬ ದೇವಿಯ ದರ್ಶನ ಲೈವ್​ ನೋಡಿ.

Published on: Oct 25, 2024 09:44 AM