ಕುರಿ ಕಾಯೋ ಪೊಲೀಸ್: ಇಲಾಖೆಯಲ್ಲಿದ್ರೂ ಕೃಷಿಯನ್ನ ಮರೆಯದ ಮಣ್ಣಿನ ಮಗ

ಕುರಿ ಕಾಯೋ ಪೊಲೀಸ್: ಇಲಾಖೆಯಲ್ಲಿದ್ರೂ ಕೃಷಿಯನ್ನ ಮರೆಯದ ಮಣ್ಣಿನ ಮಗ

ಆಯೇಷಾ ಬಾನು

Updated on: Dec 09, 2020 | 10:40 AM

ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಳೆದ 13ವರ್ಷಗಳಿಂದ ಕಾನ್ಸ್ಟೇಬಲ್- ಆದ್ರೂ ಕೃಷಿಯೆಡೆಗಿನ ಈ ಪೊಲೀಸಪ್ಪನ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ - ಪೊಲೀಸ್‌ ಆಗಿದ್ರೂ, ವೃತ್ತಿ ಜೊತೆಗೆ ಕುರಿ, ಕೋಳಿ ಸಾಕಾಣಿಕೆಯನ್ನೂ ಮಾಡ್ತಿದ್ದಾರೆ.

Haveri Police Constable Has Become A Role Model For Youth With Organic Farming

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.