ಪ್ರಚಾರ ವೇಳೆ ಹೆಚ್ಡಿ ಕುಮಾರಸ್ವಾಮಿಗೆ 50 ಸಾವಿರ ರೂ. ಚೆಕ್ ನೀಡಿದ ಬಾಲಕಿ: ಹೇಳಿದ್ದೇನು ಗೊತ್ತಾ?
ಯಶವಂತಪುರ ಕ್ಷೇತ್ರದಲ್ಲಿ ಶುಕ್ರವಾರ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಕುಮಾರಸ್ವಾಮಿ ಮತಯಾಚನೆ ಮಾಡಿದರು. ಈ ವೇಳೆ ತಾತಗುಣಿ ಏರಿಯಾದಲ್ಲಿ ಚುನಾವಣಾ ಖರ್ಚಿಗಾಗಿ ಬಾಲಕಿಯೊಬ್ಬಳು ₹50,000 ರೂ. ಚೆಕ್ ನೀಡಿದ್ದಾಳೆ.
ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಶುಕ್ರವಾರ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಕುಮಾರಸ್ವಾಮಿ ಮತಯಾಚನೆ ಮಾಡಿದರು. ಈ ವೇಳೆ ತಾತಗುಣಿ ಏರಿಯಾದಲ್ಲಿ ಚುನಾವಣಾ ಖರ್ಚಿಗಾಗಿ ಬಾಲಕಿಯೊಬ್ಬಳು ₹50,000 ರೂ. ಚೆಕ್ ನೀಡಿದ್ದಾಳೆ. ದೇಣಿಗೆ ನೀಡುವುದರೊಂದಿಗೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಬೇಡಿಕೆಯನ್ನು ಬಾಲಕಿ ಇಟ್ಟಿದ್ದು, ಅದನ್ನ ಕೇಳಿ ಸ್ವತಃ ಹೆಚ್.ಡಿ ಕುಮಾರಸ್ವಾಮಿ ಅವರು ಫಿದಾ ಆಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 28, 2023 11:06 PM
Latest Videos