Tourists: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್​, ಪ್ರವಾಸಿಗರ ಹುಚ್ಚಾಟವನ್ನು ವಿಡಿಯೋನಲ್ಲಿ ನೋಡಿ

Tourists: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್​, ಪ್ರವಾಸಿಗರ ಹುಚ್ಚಾಟವನ್ನು ವಿಡಿಯೋನಲ್ಲಿ ನೋಡಿ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on: Jul 26, 2023 | 9:21 AM

ಜಿಲ್ಲಾಡಳಿತ, ಪೊಲೀಸ್ ಎಚ್ಚರಿಕೆ ನಡುವೆಯೂ ಪ್ರವಾಸಿಗರು ಚಾರ್ಮಾಡಿ ಘಾಟ್​​ನಲ್ಲಿ ಮಳೆ ಮಧ್ಯೆ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ, ರೀಲ್ಸ್​​ ಮಾಡುತ್ತಿದ್ದಾರೆ.

ಚಿಕ್ಕಮಗಳೂರು, (ಜುಲೈ 26): ಜಿಲ್ಲಾಡಳಿತ, ಪೊಲೀಸ್ ಎಚ್ಚರಿಕೆ ನಡುವೆಯೂ ಪ್ರವಾಸಿಗರ ಮೋಜು ಮಸ್ತಿ ನಿಲ್ಲುತ್ತಿಲ್ಲ. ಚಾರ್ಮಾಡಿ ಘಾಟ್​​ನಲ್ಲಿ ಮಳೆ ಮಧ್ಯೆ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ, ರೀಲ್ಸ್​​ ಮಾಡುತ್ತಿದ್ದಾರೆ. ಸ್ವಲ್ಪ ಜಾರಿದರೂ ಪ್ರಾಣಕ್ಕೆ ಕುತ್ತು. ಆದ್ರೆ, ಪ್ರವಾಸಿಗರು ಅದ್ಯಾವುದನ್ನು ಲೆಕ್ಕಿಸದೇ ಅಪಾಯಕಾರಿ ಬಂಡೆಗಳ ಮೇಲೆ ನಿಂತುಕೊಂಡು ಫೋಟೋಗೆ ಫೋಸ್ ಕೊಡುತ್ತಿದ್ದಾರೆ.