‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್ಕುಮಾರ್ ಪ್ರತಿಕ್ರಿಯೆ ಹೀಗಿತ್ತು
ರಾಜ್ಕುಮಾರ್ ಅವರು ವೀರಪ್ಪನ್ನಿಂದ ಕಿಡ್ನ್ಯಾಪ್ಗೆ ಒಳಗಾಗಿದ್ದು ಗೊತ್ತೇ ಇದೆ. ಈ ಘಟನೆ ನಡೆದು 25 ವರ್ಷಗಳು ಕಳೆದಿವೆ. ಈ ಘಟನೆ ನಡೆಯುವಾಗ ಏನಾಗಿತ್ತು ಎಂಬುದನ್ನು ಅವರ ಅಳಿಯ ಗೋವಿಂದ ರಾಜು ಅವರು ಹೇಳಿದ್ದಾರೆ. ಅವರು ಈ ಘಟನೆಯ ವಿವರ ನೀಡಿದ್ದಾರೆ .
ರಾಜ್ಕುಮಾರ್ ಅವರು ಈ ಮೊದಲು ವೀರಪ್ಪನ್ ಅವರಿಂದ ಅಪಹರಣಕ್ಕೆ ಒಳಗಾದರು. ಈ ವೇಳೆ ಅವರ ಅಳಿಯ ಗೋವಿಂದ ರಾಜು ಕೂಡ ಇದ್ದರು. ಅವರನ್ನೂ ರಾಜ್ಕುಮಾರ್ ಜೊತೆ ಕರೆದುಕೊಂಡು ಹೋಗಲಾಯಿತು. ರಾಜ್ಕುಮಾರ್ ಅವರನ್ನು ವೀರಪ್ಪನ್ ಕರೆದಾಗ ಸ್ವಲ್ಪವೂ ವಿರೋಧ ತೋರಿಸಲೇ ಇಲ್ಲ. ಬದಲಾಗಿ ‘ಕರೆಯುತ್ತಿದ್ದಾನೆ, ಬನ್ನಿ ಹೋಗೋಣ’ ಎಂದರಂತೆ. ಈ ಪ್ರಯಾಣ ಮುಂದಿನ ಸುದೀರ್ಘ 118 ದಿನಗಳ ಕಾಲ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

