‘ಫ್ರೆಂಡ್ ಶಬ್ದದ ಅರ್ಥ ಕಾರ್ತಿಕ್’; ಸಂಗೀತಾ ಮಾತು ಕೇಳಿ ಸುದೀಪ್ ಎಕ್ಸ್ಪ್ರೆಷನ್ ಹೇಗಿತ್ತು ನೋಡಿ
‘ಬಿಗ್ ಬಾಸ್’ ಮನೆಯಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರ ಮಧ್ಯೆ ಜಗಳ ಆಗುತ್ತಲೇ ಇದೆ. ಈ ಮನಸ್ತಾಪ ಹೆಚ್ಚು ಹೊತ್ತು ಉಳಿಯುತ್ತಿಲ್ಲ. ಎಲ್ಲವನ್ನೂ ಮರೆತು ಇಬ್ಬರು ಮತ್ತೆ ಕ್ಲೋಸ್ ಆಗುತ್ತಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ (Karthik Mahesh) ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರ ಮಧ್ಯೆ ಜಗಳ ಆಗುತ್ತಲೇ ಇದೆ. ಈ ಮನಸ್ತಾಪ ಹೆಚ್ಚು ಹೊತ್ತು ಉಳಿಯುತ್ತಿಲ್ಲ. ಎಲ್ಲವನ್ನೂ ಮರೆತು ಇಬ್ಬರು ಮತ್ತೆ ಕ್ಲೋಸ್ ಆಗುತ್ತಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಾಗಿದೆ. ಈ ವೇಳೆ ಸುದೀಪ್ ಅವರು ಒಂದು ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದಷ್ಟು ಪಟಾಕಿ ನೀಡಲಾಗಿದೆ. ಇದನ್ನು ಒಬ್ಬರಿಗೆ ನೀಡಬೇಕು. ಕಾರ್ತಿಕ್ ಅವರು ಸಂಗೀತಾಗೆ ನೀಡಿ ‘ಅವಳಿಲ್ಲದೆ ಎಲ್ಲವೂ ಇನ್ಕಂಪ್ಲೀಟ್, ಫ್ರೆಂಡ್ ಆಗಿ’ ಎಂದಿದ್ದಾರೆ ಕಾರ್ತಿಕ್. ಫ್ರೆಂಡ್ ಅಂದರೆ ಏನು ಎಂದು ಸಂಗೀತಾಗೆ ಕೇಳಿದರು ಸುದೀಪ್. ಇದಕ್ಕೆ ಕಾರ್ತಿಕ್ ಎಂದರು ಸಂಗೀತಾ. ಸುದೀಪ್ ಇದಕ್ಕೆ ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos