ದೀಪಾವಳಿ ಹಬ್ಬ: ಸಾಲು ಸಾಲು ರಜೆ, ದೇವಸ್ಥಾನಗಳತ್ತ ಹೊರಟ ನಾರಿಯರು, ಬಸ್ಗಳು ಫುಲ್ ರಶ್
ದೀಪಾವಳಿ ಹಬ್ಬ ಹಿನ್ನೆಲೆ ಸಾಲು ಸಾಲು ರಜೆ ಇದೆ. ಹಾಗಾಗಿ ಜನರು ತಮ್ಮ ತಮ್ಮ ಊರುಗಳತ್ತ ಹೊರಟರೆ, ಇತ್ತ ಮಹಿಳೆಯರು ದೇವಸ್ಥಾನ ಗಳನ್ನ ರೌಂಡ್ ಹಾಕಲು ಹೊರಟಿದ್ದಾರೆ. ಹಬ್ಬದ ಸಲುವಾಗಿ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರುಗಳತ್ತ ನಾರಿಯರು ಹೊರಟಿದ್ದು, ಬಸ್ಗಳು ಫುಲ್ ರಶ್ ಆಗಿವೆ.
ಬೆಂಗಳೂರು, ನವೆಂಬರ್ 12: ದೀಪಾವಳಿ ಹಬ್ಬ ಹಿನ್ನೆಲೆ ಸಾಲು ಸಾಲು ರಜೆ ಇದೆ. ಹಾಗಾಗಿ ಜನರು ತಮ್ಮ ತಮ್ಮ ಊರುಗಳತ್ತ ಹೊರಟರೆ, ಇತ್ತ ಮಹಿಳೆಯರು (womens) ದೇವಸ್ಥಾನ ಗಳನ್ನ ರೌಂಡ್ ಹಾಕಲು ಹೊರಟಿದ್ದಾರೆ. ಹಬ್ಬದ ಸಲುವಾಗಿ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರುಗಳತ್ತ ನಾರಿಯರು ಹೊರಟಿದ್ದು, ಬಸ್ಗಳು ಫುಲ್ ರಶ್ ಆಗಿವೆ. ಈಗಾಗಲೇ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇದೆ. ಹಾಗಾಗಿ ಪ್ರವಾಸಿ ತಾಣಗಳಿಗೆ ರೌಂಡ್ ಹಾಕಲು ಮಹಿಳೆಯರು ಮುಂದಾಗಿದ್ದಾರೆ. ಹೀಗಾಗಿ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರೆ ತುಂಬಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 12, 2023 01:14 PM
Latest Videos