Daily Devotional: ಧನ ಪ್ರಾಪ್ತಿಗೆ ಇದೊಂದು ತಂತ್ರ ಮಾಡಿ, ವಿಡಿಯೋ ನೋಡಿ
ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪೂಜಿಸುತ್ತಾರೆ. ಧನ ಪ್ರಾಪ್ತಿಗಾಗಿ ಹಗಲಿರುಳು ಶ್ರಮವಹಿಸಿ ದುಡಿಯುತ್ತಾರೆ. ಆದರೂ ಕೂಡ ಧನ ಪ್ರಾಪ್ತಿಯಾಗುವುದಿಲ್ಲ. ಏನು ಮಾಡಬೇಕೆಂದು ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾದರೆ ಧನ ಪ್ರಾಪ್ತಿಗಾಗಿ ಏನು ಮಾಡಬೇಕು? ಈ ವಿಡಿಯೋ ನೋಡಿ
ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪೂಜಿಸುತ್ತಾರೆ. ಧನ ಪ್ರಾಪ್ತಿಗಾಗಿ ಹಗಲಿರುಳು ಶ್ರಮವಹಿಸಿ ದುಡಿಯುತ್ತಾರೆ. ಇನ್ನು ಕೆಲವರು ವಾಮ ಮಾರ್ಗದ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಹಣ ಗಳಿಸಲು ಜನರು ಸಾಕಷ್ಟು ಕಸರತ್ತು ಮಾಡುತ್ತಾರೆ. ಕೆಲವರಿಗೆ ಸುಲಭವಾಗಿ ಹಣ ದೊರೆಯುತ್ತದೆ. ಇನ್ನು ಕೆಲವರು ಎಷ್ಟೇ ಕಷ್ಟಪಟ್ಟರು ಲಕ್ಷ್ಮೀ ದೇವಿ ಒಲಿದು ಬರುದಿಲ್ಲ. ಇದರಿಂದ ಕಿನ್ನತೆ ಒಳಗಾಗಿ ನನ್ನ ಹಣೆಬರವೆ ಇಷ್ಟು ಎಂದು ಬೇಸರ ಮಾಡಿಕೊಳ್ಳುತ್ತಾರೆ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗುವುದು ಉಂಟು. ಆದರೆ ಇನ್ಮುಂದೆ ಈ ಚಿಂತೆಯಿಂದ ದೂರವಾಗಿ. ಹೆಚ್ಚು ಹಣ ನಿಮ್ಮ ಕೈ ಸೇರಬೇಕಾದರೆ, ಧನ ಪ್ರಾಪ್ತಿಗಾಗಿ ಬಸವರಾಜ ಗುರೂಜಿ ತಿಳಿಸಿಕೊಡುವ ತಂತ್ರ ಅನುಸರಿಸಿ…
Latest Videos