Daily Devotional: ದೇವಾಲಯದಲ್ಲಿ ಆರತಿ ತೆಗೆದುಕೊಳ್ಳುವಾಗ ಹುಷಾರ್ !

|

Updated on: Jan 26, 2024 | 7:55 AM

ದಿನ ನಿತ್ಯ ದೇವರ ಮನೆಯಲ್ಲಿ, ದೇವಾಲಯಗಳಲ್ಲಿ ಪೂಜೆ ನೆರವೇರುತ್ತವೆ. ಪೂಜೆಯ ಸಮಯದಲ್ಲಿ ದೇವರಿಗೆ ಹಲವು ಬಗೆಯ ಆರತಿಗಳನ್ನು ಮಾಡುವುದು ಉಂಟು. ಆರತಿಗಳಲ್ಲಿ ಹಲವು ಬಗೆಗಳಿವೆ. ಈ ಆರತಿಯ ಪ್ರಾಮುಖ್ಯತೆ ಏನು? ಆರತಿ ಏಕೆ ಮಾಡಬೇಕು, ಹೇಗೆ ಮಾಡಬೇಕು ಹೀಗೆ ಆರತಿ ಕುರಿತಾದ ಹಲವು ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡುತ್ತಾರೆ.

ಹಿಂದೂ ಧರ್ಮದಲ್ಲಿ ಪೂಜಾ ಕೈಕರ್ಯಕ್ಕೆ ಬಹಳ ಮಹತ್ವದ ಸ್ಥಾನವಿದೆ. ಭಗವಂತನನ್ನು ಒಲಿಸಿಕೊಳ್ಳುವ ಮಾರ್ಗಗಳಲ್ಲಿ ಇದು ಒಂದಾಗಿದೆ. ದಿನ ನಿತ್ಯ ದೇವರ ಮನೆಯಲ್ಲಿ, ದೇವಾಲಯಗಳಲ್ಲಿ ಪೂಜೆ ನೆರವೇರುತ್ತವೆ. ಪೂಜೆಯ ಸಮಯದಲ್ಲಿ ದೇವರಿಗೆ ಹಲವು ಬಗೆಯ ಆರತಿಗಳನ್ನು ಮಾಡುವುದು ಉಂಟು. ಆರತಿಗಳಲ್ಲಿ ಹಲವು ಬಗೆಗಳಿವೆ. ಏಕಾರತಿ, ದ್ವಿ ಆರತಿ, ತ್ರಯ ಆರತಿ, ಪಂಚ ಆರತಿ ಹೀಗೆ ಹಲವು ಆರತಿಗಳನ್ನು ದೇವರಿಗೆ ಮಾಡುತ್ತೇವೆ. ಈ ಆರತಿಯ ಪ್ರಾಮುಖ್ಯತೆ ಏನು? ಆರತಿ ಏಕೆ ಮಾಡಬೇಕು, ಹೇಗೆ ಮಾಡಬೇಕು ಹೀಗೆ ಆರತಿ ಕುರಿತಾದ ಹಲವು ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡುತ್ತಾರೆ.