AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ದುಡ್ಡಲ್ಲೇ ಇನ್​ಫ್ಲುಯೆನ್ಸರ್​​ಗೆ ಬೇಲ್​ಪುರಿ ಕೊಡಿಸಿದ ಬೀದಿ ಬದಿ ಬಾಲಕಿ; ವಿಡಿಯೋ ವೈರಲ್

ತನ್ನ ದುಡ್ಡಲ್ಲೇ ಇನ್​ಫ್ಲುಯೆನ್ಸರ್​​ಗೆ ಬೇಲ್​ಪುರಿ ಕೊಡಿಸಿದ ಬೀದಿ ಬದಿ ಬಾಲಕಿ; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Feb 24, 2026 | 10:44 PM

Share

24 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ವಿಡಿಯೋ ಕ್ಲಿಪ್‌ನಲ್ಲಿ ಇನ್​ಫ್ಲುಯೆನ್ಸರ್​​​ ರಿತಿಕಾ ಶರ್ಮಾ ರಸ್ತೆಬದಿಯ ಭೇಲ್ ಪುರಿ ಅಂಗಡಿಯ ಬಳಿ ನಿಂತಿರುವುದನ್ನು ಕಾಣಬಹುದು. ಆಗ ಮುಸ್ಕಾನ್ ಎಂಬ ಬಾಲಕಿ ಆಕೆಯನ್ನು ಬೇಲ್​ಪುರಿ ತಿನ್ನಲು ಬಾ ಎಂದು ಕರೆದಳು. ಅದಕ್ಕೆ ಆಕೆ ನನ್ನ ಬಳಿ ಹಣವಿಲ್ಲ ಎಂದು ಹೇಳಿದಳು. ಆಗ ಆ ಬಾಲಕಿ ನನ್ನ ಹತ್ತಿರ ಇರೋ ದುಡ್ಡಲ್ಲೇ ತಿನ್ನೋಣ ಬಾ ಎಂದು ಕರೆದಳು. ತಿನ್ನದಿದ್ದರೆ ನಾವು ಸತ್ತುಹೋಗುತ್ತೇವೆ ಬಾ ಎಂದು ಆ ಬಾಲಕಿ ಇನ್​ಫ್ಲುಯೆನ್ಸರ್​ ಅನ್ನು ಕರೆದು ತಾನೇ ಬೇಲ್​ಪುರಿ ಕೊಡಿಸುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ನವದೆಹಲಿ, ಫೆಬ್ರವರಿ 24: ಬೀದಿ ಬದಿಯ ಹುಡುಗಿ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗೆ ತನ್ನ ದುಡ್ಡಿನಲ್ಲೇ ಬೇಲ್​ಪುರಿ ಕೊಡಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. 24 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ವಿಡಿಯೋ ಕ್ಲಿಪ್‌ನಲ್ಲಿ ಇನ್​ಫ್ಲುಯೆನ್ಸರ್​​​ ರಿತಿಕಾ ಶರ್ಮಾ ರಸ್ತೆಬದಿಯ ಭೇಲ್ ಪುರಿ ಅಂಗಡಿಯ ಬಳಿ ನಿಂತಿರುವುದನ್ನು ಕಾಣಬಹುದು. ಆಗ ಮುಸ್ಕಾನ್ ಎಂಬ ಬಾಲಕಿ ಆಕೆಯನ್ನು ಬೇಲ್​ಪುರಿ ತಿನ್ನಲು ಬಾ ಎಂದು ಕರೆದಳು. ಅದಕ್ಕೆ ಆಕೆ ನನ್ನ ಬಳಿ ಹಣವಿಲ್ಲ ಎಂದು ಹೇಳಿದಳು. ಆಗ ಆ ಬಾಲಕಿ ನನ್ನ ಹತ್ತಿರ ಇರೋ ದುಡ್ಡಲ್ಲೇ ತಿನ್ನೋಣ ಬಾ ಎಂದು ಕರೆದಳು. ತಿನ್ನದಿದ್ದರೆ ನಾವು ಸತ್ತುಹೋಗುತ್ತೇವೆ ಬಾ ಎಂದು ಆ ಬಾಲಕಿ ಇನ್​ಫ್ಲುಯೆನ್ಸರ್​ ಅನ್ನು ಕರೆದು ತಾನೇ ಬೇಲ್​ಪುರಿ ಕೊಡಿಸುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More