Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಸನಾತನ ಹಿಂದೂ ಧರ್ಮದಲ್ಲಿ ರಾಶಿ ಭವಿಷ್ಯ ಅಥವಾ ದಿನ ಭವಿಷ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ನಮ್ಮ ರಾಶಿಯಲ್ಲಿ ಗ್ರಹಗಳ ಸಂಚಾರ ಹೇಗಿದೆ? ನಾವು ಕೈಗೊಳ್ಳುವ ಕಾರ್ಯಗಳು ಫಲನೀಡುತ್ತವಾ? ಇಂದಿನ ಭವಿಷ್ಯ ಯಾವ ರೀತಿಯಾಗಿ ಇದೆ ಎಂಬುವುದನ್ನು ರಾಶಿ ಭವಿಷ್ಯದಲ್ಲಿ ಗೊತ್ತಾಗುತ್ತದೆ. ಇಂದಿನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಕೆಲಸ-ಕಾರ್ಯಗಳನ್ನು ಆರಂಭಿಸುವ ಮುನ್ನ ಕೆಲವರು ದಿನ ಭವಿಷ್ಯ ತಿಳಿದುಕೊಳ್ಳುತ್ತಾರೆ. ನರದೃಷ್ಟಿ ಮಣಿ ಲಾಕೆಟ್ ಧರಿಸಿದವರಿಗೆ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ, ಆರೋಗ್ಯ, ಸಂಪತ್ತು ಮತ್ತು ಆದಾಯ ಚೆನ್ನಾಗಿರುತ್ತದೆ. ಮಾನಸಿಕ ಭಯ ಮತ್ತು ಚಿಂತೆಗಳನ್ನು ಹೋಗಲಾಡಿಸಿ ಆರೋಗ್ಯವಂತರನ್ನಾಗಿ ಮಾಡುತ್ತದೆ. ನಿಮ್ಮಲ್ಲಿ ಧೈರ್ಯವನ್ನು ಹೆಚ್ಚಿಸುತ್ತದೆ. ವ್ಯಾಪಾರದ ತೊಂದರೆಗಳನ್ನು ನಿವಾರಿಸುತ್ತದೆ. ವ್ಯಾಪಾರ ವೃದ್ಧಿಸುತ್ತದೆ.
ನಿತ್ಯ ಪಂಚಾಂಗ: ಬುಧವಾರ 27 ಶ್ರೀ ಕ್ರೋಧಿ ನಾಮ ಸಂವತ್ಸರ, ಕಾರ್ತಿಕ ಮಾಸ, ಶರದ್ ಋತು, ದಕ್ಷಿಣಾಯಣ, ಸೂರ್ಯೋದಯ – 06:24, ಸೂರ್ಯಾಸ್ತ – 05:51, ತಿಥಿ – ಏಕಾದಶಿ ನಸುಕಿನ ಜಾವ 03:47 ತನಕ ನಂತರ ದ್ವಾದಶಿ, ನಕ್ಷತ್ರ – ಹಸ್ತ ನಸುಕಿನ ಜಾವ 04:35 ತನಕ ನಂತರ ಚಿತ್ತ, ಯೋಗ – ಆಯುಷ್ಮಾನ್ ಮಧ್ಯಾಹ್ನ 03:13 ತನಕ ನಂತರ ಸೌಭಾಗ್ಯ, ಕರಣ – ಬಾಲವ ನಸುಕಿನ ಜಾವ 03:47 ತನಕ ನಂತರ ಕೌಲವ ಸಂಜೆ 05:07 ತನಕ ನಂತರ ತೈತಲೆ, ದುರ್ಮುಹೂರ್ತ- ಬೆಳಗ್ಗೆ 07:30 ರಿಂದ 09:00 ಗಂಟೆಯವರೆಗೆ.
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

