Horoscope Today 13 October: ಇಂದು ಈ ರಾಶಿಯವರಿಗೆ ವೈರಾಗ್ಯದ ಭಾವನೆ ಬರಲಿದೆ
ಅಕ್ಟೋಬರ್ 13, ಸೋಮವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಸಪ್ತಮಿ ತಿಥಿ,ಪರಿಗ ಯೋಗ,ಭದ್ರ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಪ್ರಚಾರದ ಆಸೆ, ಮಾಹಿತಿಗಳ ತೊಂದರೆ, ತಪ್ಪಾದ ಲೆಕ್ಕಾಚಾರ, ಮಾತಿಗೆ ವಿರುದ್ಧಾರ್ಥ, ಭೋಗದ ವಸ್ತುವಿನ ಅತಿಬಳಕೆ, ಸದುಪಯೋಗ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Loading...
Unable to load recommendations.
Follow Us