ರೋಗಿಗಳನ್ನ ಕೇರ್ ಮಾಡೊಲ್ಲ, ಟ್ರೈನಿ ನರ್ಸ್ ಗಳಿಂದ ಟ್ರೀಟ್ಮೆಂಟ್ ಕೊಡಿಸ್ತಾರೆ

ಸಾಧು ಶ್ರೀನಾಥ್​
|

Updated on: Apr 30, 2021 | 3:32 PM

ಕೊರೊನಾ ಬಂದ್ರೆ ದಯವಿಟ್ಟು ಆಸ್ಪತ್ರೆಗೆ ಹೋಗ್ಬೇಡಿ,ಆಸ್ಪತ್ರೆಗೆ ಸೇರಿಸಿದಕ್ಕೆ ನನ್ನ ತಾಯಿ ಹೋಗ್ಬಿಟ್ರು ತಾಯಿಯನ್ನ ಕಳೆದುಕೊಂಡ ಮಗನ ಕಣ್ಣೀರ ಕತೆ..ಬೆಡ್ ಸಿಕ್ರೆ, ಆಕ್ಸಿಜನ್ ಸಿಗೊಲ್ಲ, ಆಕ್ಸಿಜನ್ ಸಿಕ್ರೆ, ಐಸಿಯು ಬೆಡ್ ಸಿಗೊಲ್ಲ,ಕೊರೊನಾ ರೋಗಿಗಳನ್ನ ಕೇರ್ ಮಾಡೊಲ್ಲ, ಟ್ರೈನಿ ನರ್ಸ್ ಗಳಿಂದ ಟ್ರೀಟ್ಮೆಂಟ್ ಕೊಡಿಸ್ತಾರೆ. ನಿನ್ನೆ ಮುಂಜಾನೆ 3:30​ಕ್ಕೆ ನಮ್ಮ ತಾಯಿ ಸಾವನ್ನಪ್ಪಿದ್ರು ಚಿಕಿತ್ಸೆ ಬಗ್ಗೆ ಅಮ್ಮ ಫೋನ್ ಮಾಡಿ ಹೇಳ್ತಿದ್ರು,ಕೋವಿಡ್ ರೋಗಿ ಪಕ್ಕದಲ್ಲೇ ಕೋವಿಡ್ ನಿಂದ ಸಾವನ್ನಪ್ಪಿದ್ದವರನ್ನ ಮಲಗಿಸ್ತಿದ್ರಂತೆ,ಹೀಗಿದ್ರೆ ಕೊರೊನಾ ರೋಗಿಗಳಿಗೆ ಭಯ ಹೆಚ್ಚಾಗಿ ಅಲ್ಲೇ ಸಾಯ್ತಾರೆ ಅಲ್ವಾ […]

ಕೊರೊನಾ ಬಂದ್ರೆ ದಯವಿಟ್ಟು ಆಸ್ಪತ್ರೆಗೆ ಹೋಗ್ಬೇಡಿ,ಆಸ್ಪತ್ರೆಗೆ ಸೇರಿಸಿದಕ್ಕೆ ನನ್ನ ತಾಯಿ ಹೋಗ್ಬಿಟ್ರು ತಾಯಿಯನ್ನ ಕಳೆದುಕೊಂಡ ಮಗನ ಕಣ್ಣೀರ ಕತೆ..ಬೆಡ್ ಸಿಕ್ರೆ, ಆಕ್ಸಿಜನ್ ಸಿಗೊಲ್ಲ, ಆಕ್ಸಿಜನ್ ಸಿಕ್ರೆ, ಐಸಿಯು ಬೆಡ್ ಸಿಗೊಲ್ಲ,ಕೊರೊನಾ ರೋಗಿಗಳನ್ನ ಕೇರ್ ಮಾಡೊಲ್ಲ, ಟ್ರೈನಿ ನರ್ಸ್ ಗಳಿಂದ ಟ್ರೀಟ್ಮೆಂಟ್ ಕೊಡಿಸ್ತಾರೆ.

ನಿನ್ನೆ ಮುಂಜಾನೆ 3:30​ಕ್ಕೆ ನಮ್ಮ ತಾಯಿ ಸಾವನ್ನಪ್ಪಿದ್ರು ಚಿಕಿತ್ಸೆ ಬಗ್ಗೆ ಅಮ್ಮ ಫೋನ್ ಮಾಡಿ ಹೇಳ್ತಿದ್ರು,ಕೋವಿಡ್ ರೋಗಿ ಪಕ್ಕದಲ್ಲೇ ಕೋವಿಡ್ ನಿಂದ ಸಾವನ್ನಪ್ಪಿದ್ದವರನ್ನ ಮಲಗಿಸ್ತಿದ್ರಂತೆ,ಹೀಗಿದ್ರೆ ಕೊರೊನಾ ರೋಗಿಗಳಿಗೆ ಭಯ ಹೆಚ್ಚಾಗಿ ಅಲ್ಲೇ ಸಾಯ್ತಾರೆ ಅಲ್ವಾ ??ಅಮ್ಮನನ್ನ ಕಳೆದುಕೊಂಡ ಮಗ ಕಣ್ಣೀರು.

(Hospitals not treating patients trainee nurse give treatment)

ಹಾಸನ: ಬೆಂಗಳೂರಿನಿಂದ ಬಂದಿದ್ದ ಯುವತಿ ಕಿಲ್ಲರ್ ಕೊರೊನಾಗೆ ಬಲಿ, 3 ದಿನ ಐಸಿಯುನಲ್ಲಿದ್ದು ಪ್ರಾಣ ಬಿಟ್ಳು