ಜಪ ಹೇಗೆ ಮಾಡಬೇಕು? ಜಪ ಮಾಡುವುದರಿಂದ ಆಗುವ ಲಾಭಗಳೇನು?

ಜಪ ಹೇಗೆ ಮಾಡಬೇಕು? ಜಪ ಮಾಡುವುದರಿಂದ ಆಗುವ ಲಾಭಗಳೇನು?

TV9 Web
| Updated By: ಆಯೇಷಾ ಬಾನು

Updated on: Feb 01, 2024 | 7:20 AM

ಜಪ ಹೇಗೆ ಮಾಡಬೇಕು? ಜಪ ಮಾಡುವುದರಿಂದಾಗುವ ಫಲಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ. ಮಾಹಿತಿಗಾಗಿ ಈ ವಿಡಿಯೋ ನೋಡಿ. ಸಮಯ ಸಿಕ್ಕಾಗೆಲ್ಲ ಮಂತ್ರ ಜಪಿಸುವುದಿಂದ ದೇವರ ಅನುಗ್ರಹ ನಮಗೆ ಸಿಗುತ್ತದೆ ಎನ್ನಲಾಗುತ್ತೆ.

ಹಿಂದೂ ಧರ್ಮದಲ್ಲಿ ದೇವರ ಆರಾಧನೆ, ಮೂರ್ತಿ ಪೂಜೆ, ಜಪ-ತಪಗಳಿಗೆ ಬಹಳ ಮಹತ್ವವಿದೆ. ಮಂತ್ರ ಜಪಿಸುವ ಮೂಲಕವೂ ದೇವರ ಪ್ರಾರ್ಥನೆ ಮಾಡುತ್ತೇವೆ. ಸಮಯ ಸಿಕ್ಕಾಗೆಲ್ಲ ಮಂತ್ರ ಜಪಿಸುವುದಿಂದ ದೇವರ ಅನುಗ್ರಹ ನಮಗೆ ಸಿಗುತ್ತದೆ. ವಿವಿಧ ದೇವತೆಗಳನ್ನು ಮೆಚ್ಚಿಸಲು ವಿವಿಧ ಜಪ ಮಾಲೆಯನ್ನು ಬಳಸಲಾಗುತ್ತದೆ. ರುದ್ರಾಕ್ಷಿ, ತುಳಸಿ, ವೈಜಯಂತಿ, ಮುತ್ತುಗಳು ಅಥವಾ ರತ್ನಗಳಿಂದ ಮಾಡಿದ ಮಾಲೆಗಳಿರುತ್ತವೆ.

ಜಕಾರೋ ಜನ್ಮ ವಿಚ್ಛೇದಃ ಪಕಾರಃ ಪಾಪ ನಾಶನಂ | ತಸ್ಮಾತ್ ಜಪ ಇತಿಪ್ರೀಕ್ತೋ ಜನ್ಮಪಾಪ ವಿನಾಶಕಃ ||

ಜ ಎಂಬ ಅಕ್ಷರದಿಂದ ಜನ್ಮದ ನಂಟು ಕಳೆಯತ್ತೆ. ಪ ಕಾರ: ಪಾಪನಾಶನಂ ಪ ಕಾರ ಪಾಪ ನಾಶ ಮಾಡುತ್ತದೆ. ಹಾಗಾಗಿ ಇದು ಜನ್ಮಪಾಪ ವಿನಾಶಕವಾದ ಪದವಾಗಿದೆ. ಜಪ ಹೇಗೆ ಮಾಡಬೇಕು? ಜಪ ಮಾಡುವುದರಿಂದಾಗುವ ಫಲಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ. ಮಾಹಿತಿಗಾಗಿ ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನ ನೋಡಲು ಇದರ ಮೇಲೆ ಕ್ಲಿಕ್ ಮಾಡಿ