ವಿನಯ್ ಪತ್ನಿ ಮನೆ ಒಳಗೆ ಬಂದಾಗ ಏನಾಯ್ತು? ಸಂಗೀತಾ ಮಾತು
Bigg Boss: ಬಿಗ್ಬಾಸ್ ಕನ್ನಡ ಸೀಸನ್ 10 ಮುಗಿದಿದೆ. ಸಂಗೀತಾ ಶೃಂಗೇರಿ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಇದೀಗ ಬಿಗ್ಬಾಸ್ ಮನೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 10 (BiggBoss) ಮುಗಿದಿದೆ. ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದ ಸಂಗೀತಾ ಮೊದಲನೇ ರನ್ನರ್ ಅಪ್ ಆಗಿದ್ದಾರೆ. ಆದರೆ ಸಂಗೀತಾ, ಬಿಗ್ಬಾಸ್ ಮನೆಯಲ್ಲಿ ಮಾಡಿದ ಹೋರಾಟ ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಸಂಗೀತಾ ಹೊರಗೆ ಬಂದಿದ್ದು, ಸಂದರ್ಶನಗಳಲ್ಲಿ ಬಿಗ್ಬಾಸ್ ಮನೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ವಿನಯ್ ಜೊತೆ ಜಗಳದ ಬಳಿಕ ವಿನಯ್ರ ಪತ್ನಿ ಮನೆಯೊಳಗೆ ಬಂದು, ಮಾತನಾಡಲು ಕರೆದಾಗ ಏನಾಯ್ತು? ಆ ಅನುಭವ ಹೇಗಿತ್ತು ಎಂಬುದನ್ನು ಸಹ ಸಂಗೀತಾ ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos