Negative Thoughts: ಋಣಾತ್ಮಕ ಆಲೋಚನೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

TV9 Web
| Updated By: ganapathi bhat

Updated on: Mar 15, 2022 | 9:58 AM

ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಪಾಸಿಟಿವ್ ಆಗಿ ಇರೊದು ಹೇಗೆ? ಕೆಟ್ಟ ಆಲೋಚನೆಗಳನ್ನು ಅಡ್ಡಿಪಡಿಸಿ ಉತ್ತಮ ಪಾಸಿಟಿವ್ ಆಲೋಚನೆಗಳನ್ನು ಮನಸಿಗೆ ತುಂಬಿಕೊಳ್ಳೋದು ಹೇಗೆ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ.

ನೆಗೆಟಿವ್ ಥಿಂಕಿಂಗ್​ನಿಂದ ಕೆಲವೊಬ್ಬರು ಬಹಳ ಬಳಲುತ್ತಿರುತ್ತಾರೆ. ಕೆಲವರು ಪಾಸಿಟಿವ್ ಆಗಿರು ಅಂದ್ರೂ ನಮಗೆ ಸಿಟ್ಟು ಬರುತ್ತೆ. ಕಷ್ಟವಾಗುತ್ತೆ. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಪಾಸಿಟಿವ್ ಆಗಿ ಇರೊದು ಹೇಗೆ? ಕೆಟ್ಟ ಆಲೋಚನೆಗಳನ್ನು ಅಡ್ಡಿಪಡಿಸಿ ಉತ್ತಮ ಪಾಸಿಟಿವ್ ಆಲೋಚನೆಗಳನ್ನು ಮನಸಿಗೆ ತುಂಬಿಕೊಳ್ಳೋದು ಹೇಗೆ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ.

ಮುಖ್ಯವಾಗಿ ಉಸಿರಾಟ. ಉಸಿರಾಟ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಆಗಬಹುದು. ಅಲ್ಲದೆ, ಕೆಟ್ಟ ಆಲೋಚನೆಗಳನ್ನು ಬರುತ್ತಿದ್ದರೆ ಅದನ್ನೇ ನೆನಪಿಟ್ಟು ನಂತರ ಅದರ ವಿರುದ್ಧ ಉತ್ತಮ ಯೋಚನೆಯನ್ನು ಮನಸಿಗೆ ತುಂಬಿ. ಕಣ್ಣುಮುಚ್ಚಿ ಒಳ್ಳೆಯದನ್ನು ಭಾವಿಸಿ, ಅನುಭವಿಸಿ. ಉಸಿರಾಟದ ಮೂಲಕ, ಕೆಟ್ಟ ಆಲೋಚನೆಗಳನ್ನೇ ಒಳಿತಾಗಿ ಪರಿವರ್ತಿಸಿ, ನಮ್ಮ ಆಲೋಚನೆಗಳನ್ನು ಉತ್ತಮವಾಗಿಸುವುದು ಹೇಗೆ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಸಂಪೂರ್ಣ ವಿಡಿಯೋ ನೋಡಿ ಉಪಯುಕ್ತ ಮಾಹಿತಿ ತಿಳಿದುಕೊಳ್ಳಿ.

ಇದನ್ನೂ ಓದಿ: Personality Development: ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಇದನ್ನೂ ಓದಿ: Health Tips: ಈ 5 ಕೆಟ್ಟ ಅಭ್ಯಾಸಗಳು ನಿಮ್ಮನ್ನು ಬೇಗ ವಯಸ್ಸಾದವರಂತೆ ಮಾಡಬಹುದು, ಅವುಗಳಿಂದ ದೂರವಿರಿ