Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಲದೇವರನ್ನು ಹೇಗೆ ಪೂಜಿಸಬೇಕು? ಕುಲದೇವರ ಮಹತ್ವದ ಬಗ್ಗೆ ಇಲ್ಲಿ ತಿಳಿಯಿರಿ

ಕುಲದೇವರನ್ನು ಹೇಗೆ ಪೂಜಿಸಬೇಕು? ಕುಲದೇವರ ಮಹತ್ವದ ಬಗ್ಗೆ ಇಲ್ಲಿ ತಿಳಿಯಿರಿ

TV9 Web
| Updated By: Ganapathi Sharma

Updated on:Feb 20, 2025 | 6:51 AM

ಕುಲದೇವರನ್ನು ಎಲ್ಲರೂ ಪೂಜಿಸುತ್ತಾರೆ. ಆದರೆ, ಕುಲದೇವರ ಪೂಜೆಗೆ ಅದರದೇ ಆದ ಒಂದು ವಿಧಾನವಿದೆ. ಅದು ಹೇಗೆ? ಮಹತ್ವವೇನು? ನಮ್ಮ ಕುಲ ದೇವರನ್ನು ಹೇಗೆ ಪೂಜಿಸಬೇಕು ಎಂಬುದನ್ನು ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಇಲ್ಲಿ ನೀಡಿರುವ ವಿಡಿಯೋ ನೋಡಿ.

‘ಸರ್ವದೇವ ನಮಸ್ಕಾರ ಕೇಶವಂ ಪ್ರತಿಗಚ್ಛತಿ’ ಎಂಬ ಮಾತು ನಾವು ಕೇಳಿರುತ್ತೇವೆ. ಅನೇಕ ದೇವರನ್ನು ನಾವು ಆರಾಧಿಸುತ್ತೇವೆ. ಗಣೇಶನ ದೇಗುಲಕ್ಕೆ ಹೋಗುತ್ತೇವೆ, ಸುಬ್ರಹ್ಮಣ್ಯನ ದೇಗುಲಕ್ಕೆ ಹೋಗುತ್ತೇವೆ, ಹಾಗೆ ಇನ್ನು ಅನೇಕ ದೇವರನ್ನು ಪೂಜಿಸುತ್ತೇವೆ. ಆದರೆ ಪ್ರತಿಯೊಬ್ಬರಿಗೂ ಅವರ ಕುಲದೇವರು ಅಥವಾ ಮನೆದೇವರು ಎಂದು ಇದ್ದೇ ಇರುತ್ತಾರೆ. ಕುಲದೇವರ ಆರಾಧನೆ ಮಾಡಬೇಕಾದ ಬಹಳ ಮುಖ್ಯ. ಕುಲದೇವರ ಆರಾಧನೆ ವಿಧಾನ ಏನು, ಹೇಗೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Feb 20, 2025 06:50 AM