ಹುಬ್ಬಳ್ಳಿಯ ಮೂರು ಸಾವಿರ ಮಠದ ಭೂ ವಿವಾದ: ಮಠದ ಆಸ್ತಿ ಹಿಂದಿರುಗಿಸುವಂತೆ ಕೆಎಲ್‌ಇ ವಿರುದ್ಧ ಸಮರಕ್ಕಿಳಿದ ಭಕ್ತರು
ಮೂರು ಸಾವಿರ ಮಠದ ಆಸ್ತಿ ಹಿಂದಿರುಗಿಸುವಂತೆ ಕೆಎಲ್‌ಇ ವಿರುದ್ಥ ಸಮರಕ್ಕಿಳಿದ ಭಕ್ತರು ಹುಬ್ಬಳ್ಳಿಯ ಮೂರು ಸಾವಿರ ಮಠದ ಭೂ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಾಣುತ್ತಿಲ್ಲಾ..ದಿನ ಬೆಳಗಾದ್ರೇ,ಮೂರು ಸಾವಿರ ಮಠದ ಭಕ್ತರು ಕೆಎಲ್‌ಇ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ..ಭಕ್ತರು ಮಠಕ್ಕೆ ನೀಡಿದ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಕೋಡಲು ತಾವು ಒಪ್ಪಲು ಸಾಧ್ಯವೇ ಇಲ್ಲಾ ಅಂತಾ ಸ್ವಾಮಿಜಿಗಳ ವಿರುದ್ದ ಕಿಡಿ ಹೊತ್ತಿಯುರಿಯುತ್ತಿದೆ..ಆದ್ರೇ,ಕೆಎಲ್‌ಇ ಸಂಸ್ಥೆ ಮಾತ್ರ ಈ ವಿರೋಧಕ್ಕೆ ಯಾವುದೇ ರೀತಿ ತಲೆಕೆಡಿಸಿಕೊಳ್ಳದಿರುವುದಕ್ಕೆ ಕಾರಣ ಏನು ಗೊತ್ತಾ?
Latest Videos