ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರ ಬೈಕ್‌ ಲಾಕ್‌ ಮಾಡಲು ಮುಂದಾದ ಮೈಸೂರು ಪೊಲೀಸರು

ಸಾಧು ಶ್ರೀನಾಥ್​
|

Updated on: Jan 04, 2021 | 12:25 PM

ಟ್ರಾಫಿಕ್‌ ಉಲ್ಲಂಘಿಸಿದ್ರೆ ಬೈಕ್‌ ವ್ಹೀಲ್‌ ಲಾಕ್‌..! ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರ ಬೈಕ್‌ ಲಾಕ್‌ ಮಾಡಲು ಮುಂದಾದ ಮೈಸೂರು ಪೊಲೀಸರು...., ಮೈಸೂರಿನಲ್ಲಿ‌ ದಿನೆ ದಿನೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ‌ ಕಡಿವಾಣ ಹಾಕಲು ಮೈಸೂರು ನಗರ ಸಂಚಾರಿ ಪೊಲೀಸರು ಹೊಸ ಪ್ಲಾನ್ ಮಾಡಿದ್ದು, 6ಕೋಟಿ ರೂ ಪೆಂಡಿಂಗ್ ಕೇಸ್‌ಗಳ ಕ್ಲಿಯರ್‌ಗಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ಒಂದೊಂದು ವಾಹನದ ಮೇಲೆ ನಲವತ್ತು ಐವತ್ತು ಕೇಸ್‌ಗಳಿದ್ದು, ಫೈನ್ ಕಟ್ಟದೆ ಇದ್ದ ವಾಹನಗಳನ್ನ ನಾಜೂಕಾಗಿ ಲಾಕ್ ಮಾಡ್ತಿದ್ದಾರೆ