ಹುಬ್ಬಳ್ಳಿಯಲ್ಲಿ ಡಿಜೆ ಮ್ಯೂಸಿಕ್​ಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 31, 2023 | 11:22 PM

ಹುಬ್ಬಳ್ಳಿ(Hubli) ಯಲ್ಲಿ ಹೊಸ ವರ್ಷಾಚರಣೆ(New Year Celebration) ಯ ಸಂಭ್ರಮ ಮನೆ ಮಾಡಿದೆ. ಅದರಂತೆ ಯುವ ಸಮೂಹ ಡಿಜೆ ಮ್ಯೂಸಿಕ್​ಗೆ ಕುಣಿದು ಕುಪ್ಪಳಿಸಿದೆ. ಹೌದು, ನಗರದ ರಾಯಲ್ ರಿಡ್ಜ್ ಹೋಟೆಲ್​ನಲ್ಲಿ ನ್ಯೂಇಯರ್ ಪಾರ್ಟಿ ಆಯೋಜನೆ ಮಾಡಲಾಗಿದೆ.

ಹುಬ್ಬಳ್ಳಿ, ಡಿ.31: ಹುಬ್ಬಳ್ಳಿ(Hubli) ಯಲ್ಲಿ ಹೊಸ ವರ್ಷಾಚರಣೆ(New Year Celebration) ಯ ಸಂಭ್ರಮ ಮನೆ ಮಾಡಿದೆ. ಅದರಂತೆ ಯುವ ಸಮೂಹ ಡಿಜೆ ಮ್ಯೂಸಿಕ್​ಗೆ ಕುಣಿದು ಕುಪ್ಪಳಿಸಿದೆ. ಹೌದು, ನಗರದ ರಾಯಲ್ ರಿಡ್ಜ್ ಹೋಟೆಲ್​ನಲ್ಲಿ ನ್ಯೂಇಯರ್ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಜನರು ಕುಟುಂಬ ಸಮೇತ ಹೊಸ ವರ್ಷಾಚರಣೆ ಮಾಡುತ್ತಿದ್ದಾರೆ. ಈ ಹಿನ್ನಲೆ ಹುಬ್ಬಳ್ಳಿಯ ಬಹುತೇಕ ಪಬ್, ಹೋಟೆಲ್​ಗಳು ಕಲರ್​ಫುಲ್ ಆಗಿವೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Dec 31, 2023 11:15 PM