ಶಿವನ ದೇವಸ್ಥಾನದ ಹಿಂದಿನ ನದಿಯಲ್ಲಿ ನೂರಾರು ಹಾವುಗಳು; ಅಚ್ಚರಿಯ ವಿಡಿಯೋ ಇಲ್ಲಿದೆ

Updated on: Nov 19, 2025 | 9:10 PM

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ನಾಗಯಲಂಕಾದಲ್ಲಿರುವ ಶ್ರೀ ರಾಮಪಾದ ಕ್ಷೇತ್ರದಲ್ಲಿ ಒಂದು ಪವಾಡ ನಡೆದಿದೆ. ಶಿವನ ದೇವಾಲಯದ ಹಿಂದೆ ಹರಿಯುವ ಕೃಷ್ಣಾ ನದಿಯಲ್ಲಿ ನೂರಾರು ಹಾವುಗಳು ಕಾಣಿಸಿಕೊಂಡಿದ್ದು ಭಕ್ತರನ್ನು ಅಚ್ಚರಿಗೊಳಿಸಿದೆ. ನದಿಯ ದಂಡೆಗೆ ಭೇಟಿ ನೀಡಲು ಬಂದವರು ಈ ದೃಶ್ಯಗಳನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಈ ಪವಾಡದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.

ಕೃಷ್ಣಾ, ನವೆಂಬರ್ 19: ಆಂಧ್ರಪ್ರದೇಶದ (Andhra Pradesh) ಕೃಷ್ಣ ಜಿಲ್ಲೆಯ ನಾಗಯಲಂಕಾದಲ್ಲಿರುವ ಶ್ರೀ ರಾಮಪಾದ ಕ್ಷೇತ್ರದಲ್ಲಿ ಒಂದು ಪವಾಡ ನಡೆದಿದೆ. ಶಿವನ ದೇವಾಲಯದ ಹಿಂದೆ ಹರಿಯುವ ಕೃಷ್ಣಾ ನದಿಯಲ್ಲಿ ನೂರಾರು ಹಾವುಗಳು ಕಾಣಿಸಿಕೊಂಡಿದ್ದು ಭಕ್ತರನ್ನು ಅಚ್ಚರಿಗೊಳಿಸಿದೆ. ನದಿಯ ದಂಡೆಗೆ ಭೇಟಿ ನೀಡಲು ಬಂದವರು ಈ ದೃಶ್ಯಗಳನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಈ ಪವಾಡದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More