‘ಕಾರ್ತಿಕ್ ಟೀಂನಲ್ಲಿ ಮಾತ್ರ ಇರಲ್ಲ’; ಸಂಗೀತಾಗೆ ಆಗಿದೆ ಬೇಸರ
ಕಳೆದ ವಾರ ಕಾರ್ತಿಕ್ ಅವರು ಸಂಗೀತಾ ಬದಲು ವಿನಯ್ಗೆ ಉತ್ತಮ ನೀಡಿದರು. ಸುದೀಪ್ ಈ ಬಗ್ಗೆ ಕೇಳಿದಾಗ ಸಂಗೀತಾಗೆ ಉತ್ತಮ ಕೊಡ್ತೀನಿ ಎಂದರು. ಈ ವಿಚಾರ ಅವರಿಗೆ ಇಷ್ಟ ಆಗಿಲ್ಲ. ಹೀಗಾಗಿ, ಕಾರ್ತಿಕ್ ತಂಡದಲ್ಲಿ ಇರುವುದಿಲ್ಲ ಎಂದಿದ್ದಾರೆ ಅವರು.
ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ (Karthik Mahesh) ಮಧ್ಯೆ ಬಿಗ್ ಬಾಸ್ನಲ್ಲಿ ಒಳ್ಳೆಯ ಫ್ರೆಂಡ್ಶಿಪ್ ಇದೆ. ಆದರೆ, ಕಾರ್ತಿಕ್ ಬಗ್ಗೆ ಸಂಗೀತಾ ಮುನಿಸಿಕೊಂಡಿದ್ದಾರೆ. ಕಳೆದ ವಾರದ ಟೀಂನ ಮುಂದುವರಿಸಿಕೊಂಡು ಹೋಗಲು ಬಿಗ್ ಬಾಸ್ ಅವಕಾಶ ನೀಡಿದರು. ಆದರೆ, ನಾನು ಆ ಟೀಂನಲ್ಲಿ ಇರಲ್ಲ ಎಂದಿದ್ದಾರೆ ಸಂಗೀತಾ. ಕಳೆದ ವಾರ ಕಾರ್ತಿಕ್ ಅವರು ಸಂಗೀತಾ ಬದಲು ವಿನಯ್ಗೆ ಉತ್ತಮ ನೀಡಿದರು. ಸುದೀಪ್ ಈ ಬಗ್ಗೆ ಕೇಳಿದಾಗ ಸಂಗೀತಾಗೆ ಉತ್ತಮ ಕೊಡ್ತೀನಿ ಎಂದರು. ಈ ವಿಚಾರ ಅವರಿಗೆ ಇಷ್ಟ ಆಗಿಲ್ಲ. ಹೀಗಾಗಿ, ಕಾರ್ತಿಕ್ ತಂಡದಲ್ಲಿ ಇರುವುದಿಲ್ಲ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 07, 2023 09:13 AM