ನೀವು ಸುಮ್ಮನಿದ್ದರೆ ಅದೇ ದೇಶಕ್ಕೆ ಮಾಡೋ ದೊಡ್ಡ ಸೇವೆ: ಜಮೀರ್ಗೆ ಪ್ರಲ್ಹಾದ್ ಜೋಶಿ ಟಾಂಗ್
ಪಾಕಿಸ್ತಾನ ನಮ್ಮ ವಿರೋಧಿ ದೇಶ. ಅಗತ್ಯಬಿದ್ದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೇಳಿದರೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸೂಸೈಡ್ ಬಾಂಬರ್ ಆಗಿ ಹೋಗುವೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಜೋಶಿ ಹೇಳಿದ್ದೇನೆಂದು ವಿಡಿಯೋದಲ್ಲಿ ನೋಡಿ.
ಹುಬ್ಬಳ್ಳಿ, ಮೇ 3: ‘ಇವೆಲ್ಲ ಅತ್ಯಂತ ಬಾಲಿಶವಾದ ಹೇಳಿಕೆಗಳು. ಸೇನೆಯನ್ನು ನಂಬಿ ಸುಮ್ಮನಿರಿ ಸಾಕು. ನಮ್ಮ ಜವಾನರ ಬಗ್ಗೆ, ಸೈನಿಕರ ಬಗ್ಗೆ, ಗುಪ್ತಚರ ವ್ಯವಸ್ಥೆ ಬಗ್ಗೆ ನಂಬಿಕೆ ಇಟ್ಟು ಸುಮ್ಮನೆ ಶಾಂತವಾಗಿರಿ. ಏನೂ ಭಾಷಣ ಮಾಡದೆ, ಸೈನ್ಯದ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಂಡು ಸುಮ್ಮನೆ ಶಾಂತವಾಗಿ ಇದ್ದರೆ ಅದೇ ದೊಡ್ಡ ಸೇವೆ’ ಎಂದು ಕರ್ನಾಟಕ ಸಚಿವ ಜಮೀರ್ ಅಹ್ಮದ್ಗೆ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದರು. ಅಗತ್ಯಬಿದ್ದಲ್ಲಿ ಸೂಸೈಡ್ ಬಾಂಬರ್ ಆಗಿ ಪಾಕಿಸ್ತಾನದ ವಿರುದ್ಧ ಹೋರಾಡುವೆ ಎಂದು ಜಮೀರ್ ಅಹ್ಮದ್ ಹೇಳಿದ್ದರು.
Follow Us
Latest Videos
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ

