ಪಾಕ್ ಗಡಿಯಲ್ಲಿ ಕೊರೆಯುವ ಚಳಿ, ಮಂಜು, ಹಿಮದಲ್ಲೂ ದೇಶ ಕಾಯುವ ಭಾರತದ ಸೈನಿಕರು
ಜಮ್ಮು ಮತ್ತು ಕಾಶ್ಮೀರ ಬಳಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಬಾರಾಮುಲ್ಲಾದಲ್ಲಿ ಭಾರತೀಯ ಯೋಧರು 73ನೇ ಗಣರಾಜೋತ್ಸವಕ್ಕೆ ಶುಭ ಕೋರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಬಳಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಬಾರಾಮುಲ್ಲಾದಲ್ಲಿ ಭಾರತೀಯ ಯೋಧರು ಕೊರೆಯುವ ಚಳಿಯಲ್ಲೂ , ದಟ್ಟ ಮಂಜಿನ ನಡುವೆ ದೇಶ ಕಾಯುತ್ತಿದ್ದಾರೆ. ಸುತ್ತಲೂ ಮಂಜು ಆವರಿಸಿರುವ ಈ ದುರ್ಗಮ ಸ್ಥಳದಲ್ಲೂ ಪ್ರಾಣ ಪಣಕ್ಕಿಟ್ಟು ದೇಶ ಕಾಯುತ್ತಿರುವ ಸೈನಿಕರ ದೃಶ್ಯ ಇಲ್ಲಿದೆ ನೋಡಿ.
Loading...
Unable to load recommendations.
Follow Us
