ಸುಧಾಮೂರ್ತಿಗೆ ಪದ್ಮಭೂಷಣ ಗೌರವ: ಜಮಖಂಡಿಯಲ್ಲಿ ಆರತಿ ಬೆಳಗಿದ ಸಂಬಂಧಿಕರು

Edited By:

Updated on: Jan 27, 2023 | 11:52 AM

Infosys Sudha Murthy: ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದಕ್ಕೆ ಸುಧಾಮೂರ್ತಿಯವರ ಸಂಬಂಧಿಕರಲ್ಲಿ ಸಂತಸ ಮುಗಿಲು ಮುಟ್ಟಿದೆ.

ಇನ್ಫೋಸಿಸ್ ‌ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದಕ್ಕೆ ಸುಧಾಮೂರ್ತಿಯವರ ಸಂಬಂಧಿಕರಲ್ಲಿ ಸಂತಸ ಮುಗಿಲು ಮುಟ್ಟಿದೆ. ಪ್ರಶಸ್ತಿ ಘೋಷಣೆಯಾದಾಗ ಜಮಖಂಡಿಯಲ್ಲಿದ್ದ ಸುಧಾಮೂರ್ತಿಗೆ ಸಂಬಂಧಿಕರು ಆರತಿ ಬೆಳಗಿ, ಕುಂಕುಮ ಹಚ್ಚಿ ಸಂತಸ ವ್ಯಕ್ತಪಡಿಸಿದರು. ಸಾಮನ್ಯರಂತೆ ನೆಲದ ಮೇಲೆ ಕುಳಿತು ಆರತಿ ಮಾಡಿಸಿಕೊಂಡ ಸುಧಾಮೂರ್ತಿ ನೆರೆದವರ ಮನಗೆದ್ದರು.

Published on: Jan 27, 2023 11:30 AM