iPhone 15 Plus: ಆ್ಯಪಲ್ ಐಫೋನ್ 15 ಪ್ಲಸ್ ಫ್ಲಿಪ್​ಕಾರ್ಟ್​ ₹13,601 ಡಿಸ್ಕೌಂಟ್ ಆಫರ್

|

Updated on: Sep 04, 2024 | 12:06 PM

ಈಗಾಗಲೇ ಮಾರುಕಟ್ಟೆಯಲ್ಲಿರುವ ಐಫೋನ್ 15 ಸರಣಿ ಮೇಲೆ ಆ್ಯಪಲ್ ಹೆಚ್ಚಿನ ಡಿಸ್ಕೌಂಟ್ ಘೋಷಿಸಿದೆ. ಫ್ಲಿಪ್​​ಕಾರ್ಟ್​​ನಲ್ಲಿ ಐಫೋನ್ 15 ಪ್ಲಸ್ ಖರೀದಿಗೆ ₹13,601 ಡಿಸ್ಕೌಂಟ್ ಲಭ್ಯವಾಗುತ್ತಿದೆ. ಆ್ಯಪಲ್ ಹೊಸ ಐಫೋನ್ ಬಿಡುಗಡೆಯಾಗುತ್ತಿರುವಂತೆ ಹಳೆಯ ಮಾದರಿಗಳ ಮೇಲೆ ಆಫರ್ ನೀಡುವುದು ಸಾಮಾನ್ಯ. ಹೀಗಾಗಿ ಹೊಸ ಫೋನ್ ಖರೀದಿಸುವವರಿಗೆ ಆ್ಯಪಲ್ ಆಫರ್ ಪ್ರಯೋಜನವಾಗಲಿದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

ಆ್ಯಪಲ್ ಐಫೋನ್ ನೂತನ 16 ಸರಣಿ ಮಾರುಕಟ್ಟೆಗೆ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 9ರಂದು ಆ್ಯಪಲ್ ಈವೆಂಟ್ ನಡೆಯಲಿದೆ. ನೂತನ ಐಫೋನ್ ಸರಣಿಯಲ್ಲಿ iPhone 16, iPhone 16 Plus, iPhone 16 Pro ಮತ್ತು iPhone 16 Pro Max ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಐಫೋನ್ 15 ಸರಣಿ ಮೇಲೆ ಆ್ಯಪಲ್ ಹೆಚ್ಚಿನ ಡಿಸ್ಕೌಂಟ್ ಘೋಷಿಸಿದೆ. ಫ್ಲಿಪ್​​ಕಾರ್ಟ್​​ನಲ್ಲಿ ಐಫೋನ್ 15 ಪ್ಲಸ್ ಖರೀದಿಗೆ ₹13,601 ಡಿಸ್ಕೌಂಟ್ ಲಭ್ಯವಾಗುತ್ತಿದೆ. ಆ್ಯಪಲ್ ಹೊಸ ಐಫೋನ್ ಬಿಡುಗಡೆಯಾಗುತ್ತಿರುವಂತೆ ಹಳೆಯ ಮಾದರಿಗಳ ಮೇಲೆ ಆಫರ್ ನೀಡುವುದು ಸಾಮಾನ್ಯ. ಹೀಗಾಗಿ ಹೊಸ ಫೋನ್ ಖರೀದಿಸುವವರಿಗೆ ಆ್ಯಪಲ್ ಆಫರ್ ಪ್ರಯೋಜನವಾಗಲಿದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.